Close

COVID-19

TestResult-covid19
COVID-19 CONTROL ROOM 1700 or  08262-238950

ದಿನಾಂಕ 17/09/2021 ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಾ covid 19 ಲಸಿಕಾ ಮೇಳವನ್ನು ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಣಧಿಕಾರಿಗಳು ಹಾಗೆಯೇ ಮಾನ್ಯ ಜಿಲ್ಲಾ ಪೊಲೀಸಧಿಕ್ಷಕರು ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಉದ್ಘಾಟಿಸಿ ನಂತರ ಕೋಟೆ ಅಂಗನವಾಡಿ ಲಸಿಕಾ ಕೇಂದ್ರಕ್ಕೆ, ಶಂಕರಪುರ ಲಸಿಕಾ ಕೇಂದ್ರ ಮತ್ತೆ ಜಯನಗರ ಗಣಪತಿ ದೇವಸ್ಥಾನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕಾ ಶಿಬಿರವನ್ನು ಪರಿಶೀಲಿಸಲಾಯಿತು ಹಾಗೆಯೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿಗಳು,ಜಿಲ್ಲಾ ಸರ್ಜನ್ ಮತ್ತು ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳು ಹಾಜರಿದ್ದು ಕಾರ್ಯಕ್ರಮವನ್ನು ಪರಿಶೀಲಿಸಲಾಯಿತು.