ಪತ್ರಿಕಾ ಪ್ರಕಟಣೆ
ಚಿಕ್ಕಮಗಳೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ
ಪ್ರಕಟಿಸಿದ ದಿನಾಂಕ: 02/07/2022ಚಿಕ್ಕಮಗಳೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ <!– ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ 50 ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಪ್ರಕಟಿಸಲಾಗಿದ್ದ ಹೆಚ್ಚುವರಿ ಕರಡು ಆಯ್ಕೆ ಪಟ್ಟಿ ಚಿಕ್ಕಮಗಳೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿವರ ಕರ್ನಾಟಕ ಸರ್ಕಾರ ಗ್ರಾಮಲೆಕ್ಕಿಗರ ನೇರ ನೇಮಕಾತಿ […]
ಇ-ಪಂಚಾಯತ್ ಯೋಜನೆಯಡಿ ಜಿಲ್ಲಾ ಯೋಜನಾ ವ್ಯವಸ್ಥಾಪಕ (DPMU) ಹಾಗು ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ADPMU) ಹುದ್ದೆಗೆ ತಾತ್ಕಲಕ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಆಹ್ವಾನಿಸುವ ಪ್ರಕಟಣೆ
ಪ್ರಕಟಿಸಿದ ದಿನಾಂಕ: 31/05/2022
ರೈಲ್ವೇ ಬ್ರಾಡ್ ಗೇಜ್ ಯೋಜನೆ-ಐತೀರ್ಪು
ಪ್ರಕಟಿಸಿದ ದಿನಾಂಕ: 13/11/2019ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಬ್ರಾಡ್ ಗೇಜ್ ಯೋಜನೆಗೆ ಸಂಬಂಧಿಸಿದ ವರದಿ ಫೈಲ್ ದಿನಾಂಕ ಕಡತ ವಿವರಣೆ ಕಡತ ವೀಕ್ಷಿಸಿ 13/11/2019 ಚಿಕ್ಕಮಗಳೂರು-ಸಕಲೇಶಪುರ ಹೊಸ ರೈಲು ಮಾರ್ಗಕ್ಕಾಗಿ ಚಿಕ್ಕಮಗಳೂರು ತಾಲ್ಲೂಕು ಅಂಬಳೆ ಹೋಬಳಿ ಗಂಜಲಗೋಡು, ಬಾಣಾವರ,ಹಳುವಳ್ಳಿ,ಹಾದಿಹಳ್ಳಿ,ಮಳಲೂರು ಮತ್ತು ಅಂಬಳೆ ಗ್ರಾಮಗಳಲ್ಲಿ ಒಟ್ಟು 131-29-04-00 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧವಾಗಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರದ ಸಚಿವಾಲಯ, ಕಂದಾಯ ಇಲಾಖೆ, ಬೆಂಗಳೂರು ಇವರ ಅವಾರ್ಡ ಅನುಮೋದನೆ ಸಂಖ್ಯೆ ಕಂ ಇ 13 ಭೂ ಸ್ವಾ ಚಿ 2017 ದಿನಾಂಕ:03-10-2019ರಂತೆ […]