ರೈಲ್ವೇ ಬ್ರಾಡ್ ಗೇಜ್ ಯೋಜನೆ

ಪ್ರಕಟಿಸಿದ ದಿನಾಂಕ : 03/10/2018

ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಬ್ರಾಡ್ ಗೇಜ್ ಯೋಜನೆಗೆ ಸಂಬಂಧಿಸಿದ ವರದಿ

ಫೈಲ್ ದಿನಾಂಕ ಕಡತ ವಿವರಣೆ ಕಡತ ವೀಕ್ಷಿಸಿ
03/10/2018

ಚಿಕ್ಕಮಗಳೂರು-ಸಕಲೇಶಪುರ ಹೊಸ ರೈಲು ಮಾರ್ಗಕ್ಕಾಗಿ ಚಿಕ್ಕಮಗಳೂರು ತಾಲ್ಲೂಕು ಅಂಬಳೆ ಹೋಬಳಿ ಗಂಜಲಗೋಡು, ಬಾಣಾವರ,ಹಳುವಳ್ಳಿ,ಹಾದಿಹಳ್ಳಿ,ಮಳಲೂರು ಮತ್ತು ಅಂಬಳೆ ಗ್ರಾಮಗಳಲ್ಲಿ ಒಟ್ಟು  131-29-04-00 ಎಕರೆ ಜಮೀನನ್ನು  ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧವಾಗಿ ಸರ್ಕಾರದ  ಆದೇಶ ಸಂಖ್ಯೆ ಕಂ.ಇ. 13 ಭೂ ಸ್ವಾ ಚಿ 2017 ದಿನಾಂಕ:14-08-2018ರಂತೆ   ಭೂಸ್ವಾಧೀನ ಕಾಯಿದೆ ಕಲಂ 19(1)(2) ರನ್ವಯ ಅಂತಿಮ  ಘೋಷಣೆ ಮಾಡಲಾಗಿದ್ದು ಈ ಬಗ್ಗೆ ದಿನಾಂಕ:30-08-2018ರಂದು  ಕರ್ನಾಟಕ ರಾಜ್ಯ ಪತ್ರದಲ್ಲಿ ಭಾಗ-6ಎ ರ ಪುಟ ಸಂಖ್ಯೆ 647 ರಿಂದ 675ರ ವರೆಗೆ  ಪ್ರಕಟಗೊಂಡಿರುವುದರಿಂದ  ಈ ಬಗ್ಗೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ಬಗ್ಗೆ ಮಾಹಿತಿಗಾಗಿ  ಸಾರ್ವಜನಿಕ ವೀಕ್ಷಣೆಗಾಗಿ ಡಿಸ್ಟಿಕ್ ವೆಬ್ ಸೈಟ್ ನಲ್ಲಿ ಅಳವಡಿಸಿದೆ.  ಭೂ ಮಾಲೀಕರು ಹಾಗೂ ಸಾರ್ವಜನಿಕರು  ನೋಡಿಕೊಳ್ಳಲು ತಿಳಿಸಿದೆ.

 

ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಬ್ರಾಡ್ ಗೇಜ್ ಯೋಜನೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯ ಪತ್ರ(5 MB)