ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಫೈಲ್ |
---|---|---|---|---|
ಇ-ಪಂಚಾಯತ್ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ (ADPM) | ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ |
01/01/2024 | 15/01/2024 | ನೋಟ (419 KB) |
15 ನೇ ಹಣಕಾಸು ಅಯೋಗದ ಕಾರ್ಯಕ್ರಮ ನಮ್ಮ ಕ್ಲಿನಿಕ್ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಅಧಾರದ ಮೇಲೆ ಎಂ.ಬಿ.ಬಿ.ಎಸ್ ವೈದ್ಯರ ನೇಮಕಾತಿಗಾಗಿ ದಿನಾಂಕ :09. 02. 2023 ರಂದು ನೇರ ಸಂದರ್ಶನ ನೆಡೆಸುವ ಬಗ್ಗೆ ಅಧಿಸೂಚನೆ | 04/02/2023 | 31/12/2023 | ನೋಟ (222 KB) | |
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡುವ ಬಗ್ಗೆ ಪ್ರಕಟಣೆ | ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡುವ ಬಗ್ಗೆ |
24/02/2022 | 07/03/2022 | ನೋಟ (5 MB) |
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ | ಅರ್ಜಿ ಸಲ್ಲಿಸಿಕೆ -ಮುಗಿದಿದೆಆನ್ಲೈನ್ ಅರ್ಜಿಗಳನ್ನು ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ ಸರ್ಕಾರಿ ಕೆಲಸದ ಸಮಯದಲ್ಲಿ ಮಾತ್ರ ಸಲ್ಲಿಸಬೇಕು. |
17/02/2022 | 25/02/2022 | ನೋಟ (2 MB) |
MGNREGA ಅಕೌಂಟ್ಸ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ | ಅರ್ಜಿ ಸಲ್ಲಿಸಿಕೆ -ಮುಗಿದಿದೆ |
29/07/2020 | 10/08/2020 | ನೋಟ (150 KB) |
ಅಂಗನವಾಡಿ ನೇಮಕಾತಿ 2018 | ಅರ್ಜಿ ಸಲ್ಲಿಸಿಕೆ -ಮುಗಿದಿದೆ |
01/08/2018 | 30/08/2018 | ನೋಟ () |