ಪ್ರಕಟಣೆ

ಇವರಿಂದ ಫಿಲ್ಟರ್ ಮಾಡಿ:
ಚಿತ್ರ ಲಭ್ಯವಿಲ್ಲ

15 ನೇ ಹಣಕಾಸು ಅಯೋಗದ ಕಾರ್ಯಕ್ರಮ ನಮ್ಮ ಕ್ಲಿನಿಕ್ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಅಧಾರದ ಮೇಲೆ ಎಂ.ಬಿ.ಬಿ.ಎಸ್ ವೈದ್ಯರ ನೇಮಕಾತಿಗಾಗಿ ದಿನಾಂಕ :09. 02. 2023 ರಂದು ನೇರ ಸಂದರ್ಶನ ನೆಡೆಸುವ ಬಗ್ಗೆ ಅಧಿಸೂಚನೆ

ಪ್ರಕಟಿಸಿದ ದಿನಾಂಕ: 04/02/2023

15 ನೇ ಹಣಕಾಸು ಅಯೋಗದ ಕಾರ್ಯಕ್ರಮ ನಮ್ಮ ಕ್ಲಿನಿಕ್ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಅಧಾರದ ಮೇಲೆ ಎಂ.ಬಿ.ಬಿ.ಎಸ್ ವೈದ್ಯರ ನೇಮಕಾತಿಗಾಗಿ ದಿನಾಂಕ :09. 02. 2023 ರಂದು ನೇರ ಸಂದರ್ಶನ ನಡೆಸುವ ಬಗ್ಗೆ ಅಧಿಸೂಚನೆ(260KB)

ಚಿತ್ರ ಲಭ್ಯವಿಲ್ಲ

31.12.2021ರಲ್ಲಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರೇಡ್ 1, ಗ್ರೇಡ್ 2 ಹಾಗೂ ದ್ವಿ.ದ.ಲೆ.ಸ. ರವರ ಅಂತಿಮ ಜೇಷ್ಠತಾ ಪಟ್ಟಿ

ಪ್ರಕಟಿಸಿದ ದಿನಾಂಕ: 27/01/2023

31.12.2021ರಲ್ಲಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರೇಡ್ 1, ಗ್ರೇಡ್ 2 ಹಾಗೂ ದ್ವಿ.ದ.ಲೆ.ಸ. ರವರ ಅಂತಿಮ ಜೇಷ್ಠತಾ ಪಟ್ಟಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗ್ರಾಮ ಪಂಚಾಯಿತಿ ಗ್ರೇಡ್ 1 ಕಾರ್ಯದರ್ಶಿಗಳು ಗ್ರಾಮ ಪಂಚಾಯಿತಿ ಗ್ರೇಡ್ 2 ಕಾರ್ಯದರ್ಶಿಗಳು    

ಚಿತ್ರ ಲಭ್ಯವಿಲ್ಲ

ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ

ಪ್ರಕಟಿಸಿದ ದಿನಾಂಕ: 17/01/2023

ಮತದಾರರ ಪ್ರತಿಜ್ಞಾ ವಿಧಿ

ಚಿತ್ರ ಲಭ್ಯವಿಲ್ಲ

ಜಲ ಸಂಜೀವಿನಿ ಜಿಲ್ಲಾ ಸಂಯೋಜಕರನ್ನು(JSDC) ಜಿಲ್ಲಾ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಕುರಿತು ಪ್ರಕಟಣೆ

ಪ್ರಕಟಿಸಿದ ದಿನಾಂಕ: 16/01/2023

ಜಲ ಸಂಜೀವಿನಿ ಜಿಲ್ಲಾ ಸಂಯೋಜಕರನ್ನು(JSDC) ಜಿಲ್ಲಾ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಕುರಿತು ಪ್ರಕಟಣೆ

ಚಿತ್ರ ಲಭ್ಯವಿಲ್ಲ

ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮತ್ತು ಉಪವಿಭಾಗಗಳಲ್ಲಿ ಖಾಲಿ ಇದ್ದ ಉದ್ಯೋಗಗಳಿಗೆ ಮಾನವ ಸಂಪನ್ಮೂಲ ಸಂಸ್ಥೆಯು ಉಲ್ಲೇಖದಂತೆ ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗಿದ್ದು ಇದರ ದಾಖಲಾತಿಗಳ ಪರಿಶೀಲನೆಗಾಗಿ ದಿನಾಂಕ: 07-01-2023 ರಂದು ಜಿಲ್ಲಾ ಪಂಚಾಯತಿ, ಮೀಟಿಂಗ್ ಹಾಲ್, ಚಿಕ್ಕಮಗಳೂರು ಇಲ್ಲಿಗೆ ಕರೆಯಲಾಗಿದೆ.

ಪ್ರಕಟಿಸಿದ ದಿನಾಂಕ: 04/01/2023

ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮತ್ತು ಉಪವಿಭಾಗಗಳಲ್ಲಿ ಖಾಲಿ ಇದ್ದ ಉದ್ಯೋಗಗಳಿಗೆ ಮಾನವ ಸಂಪನ್ಮೂಲ ಸಂಸ್ಥೆಯು ಉಲ್ಲೇಖದಂತೆ ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗಿದ್ದು ಇದರ ದಾಖಲಾತಿಗಳ ಪರಿಶೀಲನೆಗಾಗಿ ದಿನಾಂಕ: 07-01-2023 ರಂದು ಜಿಲ್ಲಾ ಪಂಚಾಯತಿ, ಮೀಟಿಂಗ್ ಹಾಲ್, ಚಿಕ್ಕಮಗಳೂರು ಇಲ್ಲಿಗೆ ಕರೆಯಲಾಗಿದೆ(5.5MB)

ಚಿತ್ರ ಲಭ್ಯವಿಲ್ಲ

NRLM- ಸಂಜೀವಿನಿ ಯೋಜನೆಯಡಿ ಜಿಲ್ಲಾ ಹಾಗು ತಾಲ್ಲೂಕ್ ಘಟಕಗಳಲ್ಲಿ ಖಾಲಿಯಿರುವ 23 ಹುದ್ದೆಗಳಿಗೆ ಅರ್ಜಿಸಲ್ಲಿಸಲು

ಪ್ರಕಟಿಸಿದ ದಿನಾಂಕ: 12/12/2022

NRLM- ಸಂಜೀವಿನಿ ಯೋಜನೆಯಡಿ ಜಿಲ್ಲಾ ಹಾಗು ತಾಲ್ಲೂಕ್ ಘಟಕಗಳಲ್ಲಿ ಖಾಲಿಯಿರುವ 23 ಹುದ್ದೆಗಳಿಗೆ ಅರ್ಜಿಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮತ್ತು ಉಪವಿಭಾಗಗಳಲ್ಲಿ ಖಾಲಿ ಇದ್ದ ಉದ್ಯೋಗಗಳಿಗೆ ಮಾನವ ಸಂಪನ್ಮೂಲ ಸಂಸ್ಥೆಯು ಉಲ್ಲೇಖದಂತೆ ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗಿದ್ದು ಇದರ ದಾಖಲಾತಿಗಳ ಪರಿಶೀಲನೆಗಾಗಿ ದಿನಾಂಕ: 24-11-2022 ರಂದು ಜಿಲ್ಲಾ ಪಂಚಾಯತಿ, ಮೀಟಿಂಗ್ ಹಾಲ್, ಚಿಕ್ಕಮಗಳೂರು ಇಲ್ಲಿಗೆ ಕರೆಯಲಾಗಿದೆ.

ಪ್ರಕಟಿಸಿದ ದಿನಾಂಕ: 21/11/2022

ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮತ್ತು ಉಪವಿಭಾಗಗಳಲ್ಲಿ ಖಾಲಿ ಇದ್ದ ಉದ್ಯೋಗಗಳಿಗೆ ಮಾನವ ಸಂಪನ್ಮೂಲ ಸಂಸ್ಥೆಯು ಉಲ್ಲೇಖದಂತೆ ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗಿದ್ದು ಇದರ ದಾಖಲಾತಿಗಳ ಪರಿಶೀಲನೆಗಾಗಿ ದಿನಾಂಕ: 24-11-2022 ರಂದು ಜಿಲ್ಲಾ ಪಂಚಾಯತಿ, ಮೀಟಿಂಗ್ ಹಾಲ್, ಚಿಕ್ಕಮಗಳೂರು ಇಲ್ಲಿಗೆ ಕರೆಯಲಾಗಿದೆ.  JE_MALE JE_FEMALE AE_MALE AE_FEMALE  

ಚಿತ್ರ ಲಭ್ಯವಿಲ್ಲ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಅಧಾರದ ಮೇಲೆ ತಾಂತ್ರಿಕ ಸಹಾಯಕ(ಕೃಷಿ, ತೋಟಗಾರಿಕೆ) ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಲಗತ್ತಿಸಿದ್ದು ಯಾವುದೇ ಆಕ್ಷೇಪಣೆಗಳು ಇದಲ್ಲಿ ದಿನಾಂಕ 28-11-2022ರ ಒಳಗೆ ಲಿಖಿತವಾಗಿ ಜಿಲ್ಲಾ ಪಂಚಾಯಿತಿಗೆ ಖುದ್ದಾಗಿ ಸಲ್ಲಿಸುವುದು

ಪ್ರಕಟಿಸಿದ ದಿನಾಂಕ: 19/11/2022

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಅಧಾರದ ಮೇಲೆ ತಾಂತ್ರಿಕ ಸಹಾಯಕ(ಕೃಷಿ, ತೋಟಗಾರಿಕೆ) ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಲಗತ್ತಿಸಿದ್ದು ಯಾವುದೇ ಆಕ್ಷೇಪಣೆಗಳು ಇದಲ್ಲಿ ದಿನಾಂಕ 28-11-2022ರ ಒಳಗೆ ಲಿಖಿತವಾಗಿ ಜಿಲ್ಲಾ ಪಂಚಾಯಿತಿಗೆ ಖುದ್ದಾಗಿ ಸಲ್ಲಿಸುವುದು

ಚಿತ್ರ ಲಭ್ಯವಿಲ್ಲ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಖಾಲಿ ಇರುವ ತಾಂತ್ರಿಕ ಸಹಾಯಕ(ಅರಣ್ಯ ), ಹುದ್ದೆಗಳಿಗೆ ಹೊರಗುತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ

ಪ್ರಕಟಿಸಿದ ದಿನಾಂಕ: 09/11/2022

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಖಾಲಿ ಇರುವ ತಾಂತ್ರಿಕ ಸಹಾಯಕ(ಅರಣ್ಯ ), ಹುದ್ದೆಗಳಿಗೆ ಹೊರಗುತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ   ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

15ನೇ ಹಣಕಾಸು ಆಯೋಗದ ನಮ್ಮ ಕ್ಲಿನಿಕ್ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಅಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯವರ ಕಚೇರಿ ಚಿಕ್ಕಮಗಳೂರು ಯಲ್ಲಿನ ನಾಮಫಲಕದಲ್ಲಿ ಪ್ರಕಟಿಸಿದ್ದು ಯಾವುದೇ ಆಕ್ಷೇಪಣೆಗಳು ಇದಲ್ಲಿ ದಿನಾಂಕ 27-10-2022 ರ ಸಂಜೆ 05. ೦೦ ಗಂಟೆಯೊಳಗೆ ಖುದ್ದಾಗಿ ಹಾಜರಾಗಿ ಎನ್ ಹೆಚ್ ಎಂ ವಿಭಾಗಕ್ಕೆ ಸಲ್ಲಿಸುವುದು

ಪ್ರಕಟಿಸಿದ ದಿನಾಂಕ: 21/10/2022

15ನೇ ಹಣಕಾಸು ಆಯೋಗದ ನಮ್ಮ ಕ್ಲಿನಿಕ್ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಅಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯವರ ಕಚೇರಿ ಚಿಕ್ಕಮಗಳೂರು ಯಲ್ಲಿನ ನಾಮಫಲಕದಲ್ಲಿ ಪ್ರಕಟಿಸಿದ್ದು ಯಾವುದೇ ಆಕ್ಷೇಪಣೆಗಳು ಇದಲ್ಲಿ ದಿನಾಂಕ 27-10-2022 ರ ಸಂಜೆ 05. ೦೦ ಗಂಟೆಯೊಳಗೆ ಖುದ್ದಾಗಿ ಹಾಜರಾಗಿ ಎನ್ ಹೆಚ್ ಎಂ ವಿಭಾಗಕ್ಕೆ ಸಲ್ಲಿಸುವುದು(130KB)