ಪ್ರಕಟಣೆ

ಇವರಿಂದ ಫಿಲ್ಟರ್ ಮಾಡಿ:
ಚಿತ್ರ ಲಭ್ಯವಿಲ್ಲ

12 ಗುತ್ತಿಗೆ ಆಯುರ್ವೇದ ವೈದ್ಯಾಧಿಕಾರಿಗಳ ಹುದ್ದೆಯ ಪ್ರಕಟಣೆಯನ್ನು ರದ್ದುಪಡಿಸುವ ಬಗ್ಗೆ

ಪ್ರಕಟಿಸಿದ ದಿನಾಂಕ: 19/11/2025

12 ಗುತ್ತಿಗೆ ಆಯುರ್ವೇದ ವೈದ್ಯಾಧಿಕಾರಿಗಳ ಹುದ್ದೆಯ ಪ್ರಕಟಣೆಯನ್ನು ರದ್ದುಪಡಿಸುವ ಬಗ್ಗೆ

ಚಿತ್ರ ಲಭ್ಯವಿಲ್ಲ

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಅಹ್ವಾನ

ಪ್ರಕಟಿಸಿದ ದಿನಾಂಕ: 15/10/2025

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಅಹ್ವಾನ

ಚಿತ್ರ ಲಭ್ಯವಿಲ್ಲ

ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಮಾಹಿತಿ

ಪ್ರಕಟಿಸಿದ ದಿನಾಂಕ: 22/09/2025

ಕ್ರಮ ಸಂಖ್ಯೆ ಕಡತ ದಿನಾಂಕ ಕಡತ ವಿವರಣೆ ಕಡತ ವೀಕ್ಷಿಸಿ 1 17/09/2025 ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಮಾಹಿತಿ 01/09/2025 – 15/09/2025 (109KB)     ಕುಂದುಕೊರತೆ ನಿವಾರಣಾ ಪ್ರಾಧಿಕಾರದ ನಡವಳಿಗಳು ತಿಂಗಳು ದಿನಾಂಕ ನಡವಳಿಗಳು ಜನವರಿ 31/01/2025 ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ(6MB) ಡಿಸೆಂಬರ್ 18/12/2024 ಅತ್ತಿಮೊಗ್ಗೆ ಗ್ರಾಮ ಪಂಚಾಯಿತಿ (2MB) ನವೆಂಬರ್ 19/11/2024 ಸಿಂದಿಗೆರೆ ಗ್ರಾಮ ಪಂಚಾಯಿತಿ (1MB) ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿ (2MB) ಬಾಣೂರು ಗ್ರಾಮ ಪಂಚಾಯಿತಿ (5MB) ಅಕ್ಟೋಬರ್ 21/10/2024 ಚೌಳಹಿರಿಯೂರು […]

ಚಿತ್ರ ಲಭ್ಯವಿಲ್ಲ

12 ಗುತ್ತಿಗೆ ಆಯುರ್ವೇದ ವೈದ್ಯಾಧಿಕಾರಿಗಳ ಅರ್ಜಿಗಳ ಆಕ್ಷೇಪಣಾ ಪಟ್ಟಿ

ಪ್ರಕಟಿಸಿದ ದಿನಾಂಕ: 01/08/2025

12 ಗುತ್ತಿಗೆ ಆಯುರ್ವೇದ ವೈದ್ಯಾಧಿಕಾರಿಗಳ ಅರ್ಜಿಗಳ ಆಕ್ಷೇಪಣಾ ಪಟ್ಟಿ

ಚಿತ್ರ ಲಭ್ಯವಿಲ್ಲ

2025-26ನೇ ಸಾಲಿನ ಗ್ರಾಮೀಣ ಕೈಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರಿನ ಯೋಜನೆಗಳಿಗೆ ಆನ್‌ಲೈನ್ ಅರ್ಜಿ

ಪ್ರಕಟಿಸಿದ ದಿನಾಂಕ: 31/07/2025

2025-26ನೇ ಸಾಲಿನ ಗ್ರಾಮೀಣ ಕೈಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರು ಇಲಾಖೆಯ ಯೋಜನೆಗಳಾದ (1) ಜಿಲ್ಲಾ ಉದ್ಯಮ ಕೇಂದ್ರ ಬಂಡವಾಳ ಹೂಡಿಕೆ ಸಹಾಯಧನ(ಜಿಲ್ಲಾ ವಲಯ) ಹಾಗೂ (2) ವೃತ್ತಿನಿರತ  ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ವಿತರಣೆಗಾಗಿ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 01-08-2025 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 15-09-2025 ಅನುಬಂಧ  ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ   ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಉಪನಿರ್ದೇಶಕರು[ಗ್ರಾಕೈ]ರವರ ಕಛೇರಿ […]

ಚಿತ್ರ ಲಭ್ಯವಿಲ್ಲ

ಚಿಕ್ಕಮಗಳೂರು ಜಿಲ್ಲೆಯ ನಾಗರಿಕರ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತು ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 11-05-2025 ರಂದು ನಡೆದ ಸಭೆಯ ನಡಾವಳಿಗಳು.

ಪ್ರಕಟಿಸಿದ ದಿನಾಂಕ: 13/06/2025

ಚಿಕ್ಕಮಗಳೂರು ಜಿಲ್ಲೆಯ ನಾಗರಿಕರ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತು ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 11-05-2025 ರಂದು ನಡೆದ ಸಭೆಯ ನಡಾವಳಿಗಳು.

ಚಿತ್ರ ಲಭ್ಯವಿಲ್ಲ

ವಿಪತ್ತು ಉಪಶಮನ ನಿಧಿಯಡಿ ಆಡಳಿತಾತ್ಮಕ ಅನುಮೋದನೆ ನೀಡಿದ ಕಾಮಗಾರಿಗಳ ಭೌತಿಕ ಪ್ರಗತಿ ಕುರಿತು ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 10-06-2025 ರಂದು ನಡೆದ ಸಭೆಯ ನಡಾವಳಿಗಳು

ಪ್ರಕಟಿಸಿದ ದಿನಾಂಕ: 13/06/2025

ವಿಪತ್ತು ಉಪಶಮನ ನಿಧಿಯಡಿ ಆಡಳಿತಾತ್ಮಕ ಅನುಮೋದನೆ ನೀಡಿದ ಕಾಮಗಾರಿಗಳ ಭೌತಿಕ ಪ್ರಗತಿ ಕುರಿತು ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 10-06-2025 ರಂದು ನಡೆದ ಸಭೆಯ ನಡಾವಳಿಗಳು

ಚಿತ್ರ ಲಭ್ಯವಿಲ್ಲ

ರಾಜ್ಯ ವಿಪತ್ತು ಉಪಶಮನ ನಿಧಿಯಡಿ (SDMF) ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಪ್ರಕಟಿಸಿದ ದಿನಾಂಕ: 11/06/2025

ರಾಜ್ಯ ವಿಪತ್ತು ಉಪಶಮನ ನಿಧಿ   ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿ (SDMF) ಗ್ರಾಮ ವೀಕ್ಷಿಸಿ/ಡೌನ್‌ಲೋಡ್ ಮಾಡಿ ಪರಿಹಾರ ನಿಧಿ OM ಡೌನ್‌ಲೋಡ್ ಶೃಂಗೇರಿ ಪಟ್ಟಣ ಡೌನ್‌ಲೋಡ್ ಮಲ್ಲಂದೂರು ಡೌನ್‌ಲೋಡ್ ಶೃಂಗೇರಿ ತಾಲ್ಲೂಕು ಡೌನ್‌ಲೋಡ್ ಉದಾನ ಡೌನ್‌ಲೋಡ್ ಸೋಮಲಾಪುರ ಡೌನ್‌ಲೋಡ್ ಮೆಗರಮಕ್ಕಿ ಡೌನ್‌ಲೋಡ್ ಕೊಣಗೋಡು ಡೌನ್‌ಲೋಡ್ ಕೋಗಿಲೆ ಡೌನ್‌ಲೋಡ್ ಹೊನ್ನಗುಂಡಿ ಡೌನ್‌ಲೋಡ್ ಹೆಸಗೋಡು ಡೌನ್‌ಲೋಡ್ ದೇವಗೋಡು(1.75) ದೇವಗೋಡು(3) ಡೌನ್‌ಲೋಡ್ ಡೌನ್‌ಲೋಡ್ ಬೈರೆದೇವೂರು ಡೌನ್‌ಲೋಡ್ ಬಚ್ಚನಕುಡಿಗೆ ಡೌನ್‌ಲೋಡ್ ದುಗ್ಗನಮಕ್ಕಿ ಡೌನ್‌ಲೋಡ್ ಅಯ್ಯನಕೆರೆ ಡೌನ್‌ಲೋಡ್ ಓಣಿಗಂಡಿ ಡೌನ್‌ಲೋಡ್ ಮುಲಾರಹಳ್ಳಿ ಡೌನ್‌ಲೋಡ್ […]

ಚಿತ್ರ ಲಭ್ಯವಿಲ್ಲ

ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅಡಿಯಲ್ಲಿ ಕೀಟ ಸಂಗ್ರಾಹಕರ ನೇಮಕಾತಿಗೆ ಅಧಿಸೂಚನೆ

ಪ್ರಕಟಿಸಿದ ದಿನಾಂಕ: 02/06/2025

ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅಡಿಯಲ್ಲಿ ಕೀಟ ಸಂಗ್ರಾಹಕರ ನೇಮಕಾತಿಗೆ ಅಧಿಸೂಚನೆ

ಚಿತ್ರ ಲಭ್ಯವಿಲ್ಲ

ತಾಲ್ಲೂಕು ನೋಡಲ್‌ ಅಧಿಕಾರಿ – SHe Box

ಪ್ರಕಟಿಸಿದ ದಿನಾಂಕ: 09/05/2025

ತಾಲ್ಲೂಕು ನೋಡಲ್‌ ಅಧಿಕಾರಿ – SHe Box