ಮುಚ್ಚಿ

2026-27ನೇ ಸಾಲಿನ ಗ್ರಾಮೀಣ ಕೈಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರಿನ ಯೋಜನೆಗಳಿಗೆ ಆನ್‌ಲೈನ್ ಅರ್ಜಿ

ಪ್ರಕಟಿಸಿದ ದಿನಾಂಕ : 10/08/2026

2026-27ನೇ ಸಾಲಿನ ಗ್ರಾಮೀಣ ಕೈಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರು ಇಲಾಖೆಯ ಯೋಜನೆಯಾದ  ವೃತ್ತಿನಿರತ  ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ವಿತರಣೆಗಾಗಿ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10-08-2026
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 30-09-2026
ಅನುಬಂಧ  ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಉಪನಿರ್ದೇಶಕರು[ಗ್ರಾಕೈ]ರವರ ಕಛೇರಿ

ಗ್ರಾಮೀಣ ಕೈಗಾರಿಕೆಗಳು, ಜಿ.ಪಂ

ಚಿಕ್ಕಮಗಳೂರು.08262-295788