ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಚಿಕ್ಕಮಗಳೂರು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ವಿವರ
ಕ್ರ.ಸಂ. | ಫೋಟೋ | ಅಧಿಕಾರಿ ಹೆಸರು | ವಿಳಾಸ | ದೂರವಾಣಿ ಸಂಖ್ಯೆ |
---|---|---|---|---|
1
|
![]() |
ಶ್ರೀ ಮಂಜುನಾಥ ಎನ್. ಜಿಲ್ಲಾ ಅಧಿಕಾರಿ, |
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಜಿಲ್ಲಾ ಪಂಚಾಯಿತಿ ಕಟ್ಟಡ, ಕೊಠಡಿ ಸಂ.29, ಜ್ಯೋತಿ ನಗರ, ಕೆ.ಎಂ.ರಸ್ತೆ, ಚಿಕ್ಕಮಗಳೂರು ಜಿಲ್ಲೆ , 577102 |
08262-295922 |
2 |
![]() |
ಶ್ರೀ ಸತೀಶ್, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ |
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ತಾಲ್ಲೂಕು ಪಂಚಾಯಿತಿ ಆವರಣ, ಬೇಲೂರು ರಸ್ತೆ, ಚಿಕ್ಕಮಗಳೂರು-577101 |
08262-295073 |
3 |
![]() |
ಶ್ರೀ ಆನಂದ ಬಿ.ಪಿ. (ಪ್ರಭಾರ) ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ |
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಮೊದಲನೇ ಅಂತಸ್ತು, ಕಾಳಿ ಕಾಂಪ್ಲೆಕ್ಸ್, ಕರ್ನಾಟಕ ಬ್ಯಾಂಕ್ ಮೇಲೆ, ಬಿ.ಹೆಚ್.ರಸ್ತೆ, ಕಡೂರು-577548 |
08267-295208 |
4 |
![]() |
ಶ್ರೀ ಚಂದ್ರಶೇಖರ ಎಸ್. (ಪ್ರಭಾರ) ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ |
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಬಾಳಗಡಿ, ಕೊಪ್ಪ-577126 |
08265-295788 |
5 |
![]() |
ಶ್ರೀ ರಾಜೇಶ್ ಎಂ. (ಪ್ರಭಾರ) ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ |
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ತಾಲ್ಲೂಕು ಪಂಚಾಯಿತಿ ಆವರಣ, ಮೂಡಿಗೆರೆ 577132 |
08263-295018 |
6 |
![]() |
ಶ್ರೀ ಧರ್ಮರಾಜ್ ಎಲ್. (ಪ್ರಭಾರ) ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ |
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ತಾಲ್ಲೂಕು ಪಂಚಾಯಿತಿ ಆವರಣ, ಶಿವಮೊಗ್ಗ ರಸ್ತೆ, ನ.ರಾ.ಪುರ 577134 |
08266-220161 |
7 |
![]() |
ಶ್ರೀಮತಿ ಅಶ್ವಿನಿ ಎ.ಎಂ (ಪ್ರಭಾರ) ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ |
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಶಾರದ ನಗರ, ಶೃಂಗೇರಿ 577139 |
08265-295627 |
8 |
![]() |
ಶ್ರೀ ಧರ್ಮರಾಜ್ ಎಲ್. (ಪ್ರಭಾರ) ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ |
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಬಸವೇಶ್ವರ ಬೀದಿ, ಸರ್ಕಾರಿ ಆಸ್ಪತ್ರೆ ಹಿಂಭಾಗ, ತರೀಕೆರೆ-577228 |
08261-295347 |
1. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು: –
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಿಸುತ್ತಿರುವ ನಿಲಯಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ರೂ.1750/- ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ರೂ.1850/-ಗಳ ವೆಚ್ಚದಲ್ಲಿ ಮೆನು ಚಾರ್ಟ್‍ನಂತೆ ಉಚಿತ ಊಟ, ವಸತಿ ಸೌಲಭ್ಯ, ಮಂಚ-ಹಾಸಿಗೆ-ದಿಂಬು, ಬೆಡ್‍ಶೀಟ್, ಬ್ಲಾಂಕೆಟ್, ತಟ್ಟೆ-ಲೋಟ, ಯು.ಪಿ.ಎಸ್, ಸೋಲಾರ್ ವಾಟರ ಹೀಟರ್, ಗ್ರಂಥಾಲಯ, ದಿನಪತ್ರಿಕೆ, ಮಾಸಿಕ ಪತ್ರಿಕೆ, ಮ್ಯಾಗಜಿನ್ಸ್, ಬರಹ ಪುಸ್ತಕ, ಲೇಖನಾ ಸಾಮಗ್ರಿಗಳು, ಸಮವಸ್ತ್ರ, ಶುಚಿ ಸಂಭ್ರಮ ಕಿಟ್, ವಿಶೇಷ ಬೋಧನಾ ವ್ಯವಸ್ಥೆ ಒದಗಿಸಲಾಗುವುದು.
ಕ್ರ. ಸಂ. |
ವಿದ್ಯಾರ್ಥಿ ನಿಲಯದ ಹೆಸರು |
HIC Code |
ಮಂಜೂರಾತಿ ಸಂಖ್ಯೆ |
1 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಆಲ್ದೂರು |
BCWD 322 |
35 |
2 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಬೆಳವಾಡಿ, |
BCWD323 |
25 |
3 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಚಿಕ್ಕಮಗಳೂರು ಟೌನ್ |
BCWD324 |
65 |
4 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕಳಸಾಪುರ, |
BCWD325 |
60 |
5 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮಲ್ಲಂದೂರು |
BCWD326 |
35 |
6 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಮಲ್ಲೇನಹಳ್ಳಿ, |
BCWD 327 |
50 |
7 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮೈಲಿಮನೆ |
BCWD 328 |
30 |
8 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಶಿರವಾಸೆ, |
BCWD 329 |
50 |
9 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಚಿಕ್ಕಮಗಳೂರು ಟೌನ್ |
BCWD 331 |
85 |
10 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಶಿರವಾಸೆ, |
BCWD 333 |
75 |
11 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮೂಲ ಕಣಿವೆ ಚಿಕ್ಕಮಗಳೂರು ಟೌನ್ |
BCWD 1765 |
125 |
12 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಕಣಿವೆ, ಚಿಕ್ಕಮಗಳೂರು ಟೌನ್ ವಿಭಜಿತ-1 |
BCWD 1766 |
150 |
13 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಕಣಿವೆ, ಚಿಕ್ಕಮಗಳೂರು ಟೌನ್ ವಿಭಜಿತ-2 |
BCWD 1767 |
138 |
14 |
ಇಂಜಿನಿಯರಿಂಗ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಚಿಕ್ಕಮಗಳೂರು ಟೌನ್ |
BCWD 1768 |
125 |
15 |
ಸಾರ್ವಜನಿಕರ ಮಾದರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಚಿಕ್ಕಮಗಳೂರು ಟೌನ್ |
BCWD 1769 |
150 |
16 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, (ಸಾಮಾನ್ಯ) ರಾಮನಹಳ್ಳಿ ಚಿಕ್ಕಮಗಳೂರು ಟೌನ್ |
BCWD 1770 |
175 |
17 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, (ಸಾಮಾನ್ಯ), ಬಸವನಹಳ್ಳಿ ಚಿಕ್ಕಮಗಳೂರು ಟೌನ್ ವಿಭಜಿತ-1 |
BCWD 1771 |
138 |
18 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಎ.ಐ.ಟಿ. ಸರ್ಕಲ್, ಚಿಕ್ಕಮಗಳೂರು ಟೌನ್ |
BCWD 1772 |
137 |
19 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ (ಸಾಮಾನ್ಯ-2) ಚಿಕ್ಕಮಗಳೂರು ಟೌನ್ |
BCWD 1773 |
150 |
20 |
ಇಂಜಿನಿಯರಿಂಗ್ ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಚಿಕ್ಕಮಗಳೂರು ಟೌನ್ |
BCWD 1774 |
125 |
21 |
ಶ್ರೀಮತಿ ಇಂದಿರಾಗಾಂಧಿ ಮೆಟ್ರಿಕ್ ನಂತರದ ಬಾಲಿಕಾ ನರ್ಸಿಂಗ್ ವಿದ್ಯಾರ್ಥಿ ನಿಲಯ, ಚಿಕ್ಕಮಗಳೂರು ಟೌನ್ |
BCWD 1775 |
150 |
22 |
ಮೆಟ್ರಿಕ್ ನಂತರದ ಬಾಲಿಕಾ ವೃತ್ತಿಪರ (ಹಳೆಯದು) ವಿದ್ಯಾರ್ಥಿ ನಿಲಯ, ಎ.ಐ.ಟಿ. ಸರ್ಕಲ್ ಚಿಕ್ಕಮಗಳೂರು ಟೌನ್ ವಿಭಜಿತ-1 |
BCWD 1776 |
125 |
23 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ವೃತ್ತಿಪರ (ಹೊಸದು) ಚಿಕ್ಕಮಗಳೂರು ಟೌನ್ |
BCWD 1777 |
150 |
24 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ ವೃತ್ತಿಪರ (ಹಳೆಯದು) ಚಿಕ್ಕಮಗಳೂರು ಟೌನ್ |
BCWD 1778 |
175 |
25 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ವೃತ್ತಿಪರ (ಹೊಸದು), ಚಿಕ್ಕಮಗಳೂರು ಟೌನ್ ವಿಭಜಿತ-1 |
BCWD 1779 |
125 |
26 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಚಿಕ್ಕಮಗಳೂರು ಟೌನ್ |
BCWD 359 |
75 |
27 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಚಿಕ್ಕಮಗಳೂರು ಟೌನ್ |
BCWD 2606 |
100 |
28 |
ಮೆಟ್ರಿಕ್ ನಂತರದ ಬಾಲಿಕಾ ನರ್ಸಿಂಗ್ ವಿದ್ಯಾರ್ಥಿ ನಿಲಯ, ಮಳಲೂರು, |
BCWD 332 |
100 |
ಒಟ್ಟು |
2923 |
ಕ್ರ. ಸಂ. |
ವಿದ್ಯಾರ್ಥಿ ನಿಲಯದ ಹೆಸರು |
HIC Code |
ಮಂಜೂರಾತಿ ಸಂಖ್ಯೆ |
1 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಆಣೇಗೆರೆ |
BCWD334 |
50 |
2 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬಾಸೂರು |
BCWD335 |
40 |
3 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಚಿಕ್ಕಬಳ್ಳೇಕೆರೆ |
BCWD337 |
40 |
4 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಚೌಳಹಿರಿಯೂರು |
BCWD338 |
45 |
5 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಗುಬ್ಬಿಹಳ್ಳಿ |
BCWD339 |
50 |
6 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಹೋಚಿಹಳ್ಳಿ |
BCWD340 |
50 |
7 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಕೆ.ಬಿದರೆ |
BCWD341 |
50 |
8 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಕುಂಕನಾಡು |
BCWD342 |
55 |
9 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ನಾಗೇನಹಳ್ಳಿ |
BCWD343 |
40 |
10 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಎಸ್ ಬಿದರೆ |
BCWD344 |
50 |
11 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ದೇವನೂರು |
BCWD345 |
20 |
12 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬಾಣೂರು |
BCWD346 |
35 |
13 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಪಂಚನಹಳ್ಳಿ |
BCWD347 |
50 |
14 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಕಡೂರು ಟೌನ್ |
BCWD348 |
60 |
15 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಕಡೂರು |
BCWD349 |
130 |
16 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ನಿಡಘಟ್ಟ |
BCWD350 |
50 |
17 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಬೀರೂರು |
BCWD351 |
50 |
18 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಬೀರೂರು |
BCWD1780 |
188 |
19 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಬೀರೂರು ವಿಭಜಿತ-1 |
BCWD1781 |
125 |
20 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಯಗಟಿ |
BCWD1782 |
125 |
21 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಪಂಚನಹಳ್ಳಿ |
BCWD1783 |
125 |
22 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಕಡೂರು ಟೌನ್ |
BCWD1784 |
168 |
23 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಕಡೂರು ಟೌನ್ ವಿಭಜಿತ-1 |
BCWD1785 |
125 |
24 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಸಖರಾಯಪಟ್ಟಣ |
BCWD1786 |
125 |
25 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ದೇವನೂರು |
BCWD1787 |
125 |
26 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಸಾಮಾನ್ಯ-ಸಿ, ಕಡೂರು ಟೌನ್ |
BCWD1788 |
125 |
27 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಸಾಮಾನ್ಯ-ಎ, ಕಡೂರು ಟೌನ್ |
BCWD1789 |
150 |
28 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಸಾಮಾನ್ಯ-ಬಿ, ಕಡೂರು ಟೌನ್ |
BCWD1790 |
125 |
29 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಕಡೂರು ಟೌನ್ (ಎ) ವಿಭಜಿತ-1 |
BCWD1791 |
138 |
30 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಕಡೂರು ಟೌನ್(ಬಿ) ವಿಭಜಿತ-1 |
BCWD1792 |
125 |
31 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಬೀರೂರು |
BCWD1793 |
125 |
32 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಸಖರಾಯಪಟ್ಟಣ |
BCWD336 |
125 |
ಒಟ್ಟು |
2884 |
ಕ್ರ. ಸಂ. |
ವಿದ್ಯಾರ್ಥಿ ನಿಲಯದ ಹೆಸರು |
HIC Code |
ಮಂಜೂರಾತಿ ಸಂಖ್ಯೆ |
1 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಭಂಡಿಗಡಿ |
BCWD352 |
25 |
2 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಜಯಪುರ |
BCWD353 |
50 |
3 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಕೊಪ್ಪ ಟೌನ್ |
BCWD354 |
50 |
4 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಕೊಪ್ಪ ಟೌನ್ |
BCWD355 |
60 |
5 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿನಿಲಯ ಕೊಪ್ಪ ಟೌನ್ |
BCWD1794 |
187 |
6 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕೊಪ್ಪ ಟೌನ್ |
BCWD2690 |
100 |
ಒಟ್ಟು |
472 |
ಕ್ರ. ಸಂ. |
ವಿದ್ಯಾರ್ಥಿ ನಿಲಯದ ಹೆಸರು |
HIC Code |
ಮಂಜೂರಾತಿ ಸಂಖ್ಯೆ |
1 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬಣಕಲ್ |
BCWD356 |
110 |
2 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬೆಟ್ಟಗೆರೆ |
BCWD357 |
60 |
3 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಜಾವಳಿ |
BCWD358 |
35 |
4 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಬಣಕಲ್ |
BCWD360 |
45 |
5 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಕಳಸ |
BCWD361 |
90 |
6 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಮೂಡಿಗೆರೆ ಟೌನ್ |
BCWD362 |
85 |
7 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿನಿಲಯ ಮೂಡಿಗೆರೆ |
BCWD1795 |
137 |
8 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿನಿಲಯ ಕಳಸ |
BCWD1796 |
125 |
ಒಟ್ಟು |
687 |
ಕ್ರ. ಸಂ. |
ವಿದ್ಯಾರ್ಥಿ ನಿಲಯದ ಹೆಸರು |
HIC Code |
ಮಂಜೂರಾತಿ ಸಂಖ್ಯೆ |
1 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬಾಳೆಹೊನ್ನೂರು |
BCWD363 |
50 |
2 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಮುತ್ತಿನಕೊಪ್ಪ |
BCWD364 |
40 |
3 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ನರಸಿಂಹರಾಜಪುರ ಟೌನ್ |
BCWD365 |
40 |
4 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಬಾಳೆಹೊನ್ನೂರು |
BCWD366 |
135 |
5 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಮೂಡಬಾಗಿಲು |
BCWD367 |
60 |
6 |
ಮೆಟ್ರಿಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ನರಸಿಂಹರಾಜಪುರ ಟೌನ್ |
BCWD368 |
50 |
7 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ ಬಾಳೆಹೊನ್ನೂರು |
BCWD1797 |
125 |
8 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ ನರಸಿಂಹರಾಜಪುರ |
BCWD1798 |
188 |
ಒಟ್ಟು |
688 |
ಕ್ರ. ಸಂ. |
ವಿದ್ಯಾರ್ಥಿ ನಿಲಯದ ಹೆಸರು |
HIC Code |
ಮಂಜೂರಾತಿ ಸಂಖ‍್ಯೆ |
1 |
ಮೆಟಿçಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಶೃಂಗೇರಿ |
BCWD369 |
50 |
2 |
ಮೆಟçಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಬೇಗಾರು |
BCWD370 |
45 |
3 |
ಮೆಟçಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬೇಗಾರು |
BCWD371 |
35 |
4 |
ಮೆಟçಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ನೆಮ್ಮಾರು |
BCWD372 |
45 |
5 |
ಮೆಟçಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಶೃಂಗೇರಿ |
BCWD373 |
50 |
6 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಶೃಂಗೇರಿ ಟೌನ್ |
BCWD1799 |
125 |
7 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಶೃಂಗೇರಿ ಟೌನ್ ವಿಭಜಿತ-1 |
BCWD1800 |
125 |
8 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಶೃಂಗೇರಿ ಟೌನ್ (ಹೊಸದು) |
BCWD1801 |
125 |
ಒಟ್ಟು |
600 |
ಕ್ರ. ಸಂ. |
ವಿದ್ಯಾರ್ಥಿ ನಿಲಯದ ಹೆಸರು |
HIC Code |
ಮಂಜೂರಾತಿ ಸಂಖ‍್ಯೆ |
1 |
ಮೆಟಿçಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಅಜ್ಜಂಪುರ. |
BCWD374 |
30 |
2 |
ಮೆಟಿçಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬೆಟ್ಟದಹಳ್ಳಿ. |
BCWD375 |
35 |
3 |
ಮೆಟಿçಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ರಂಗೇನಹಳ್ಳಿ. |
BCWD376 |
30 |
4 |
ಮೆಟಿçಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಸೊಲ್ಲಾಪುರ. |
BCWD377 |
50 |
5 |
ಮೆಟಿçಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಲಿಂಗದಹಳ್ಳಿ. |
BCWD378 |
45 |
6 |
ಮೆಟಿçಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಕುಂಟಿನಮಡು. |
BCWD380 |
50 |
7 |
ಮೆಟಿçಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ಅಜ್ಜಂಪುರ |
BCWD381 |
75 |
8 |
ಮೆಟಿçಕ್ ಪೂರ್ವ ಬಾಲಿಕಾ ವಿದ್ಯಾರ್ಥಿ ನಿಲಯ, ತರೀಕೆರೆ |
BCWD382 |
50 |
9 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ತರೀಕೆರೆ ಟೌನ್. |
BCWD379 |
125 |
10 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ತರೀಕೆರೆ ಟೌನ್. |
BCWD1802 |
187 |
11 |
ಮೆಟ್ರಿಕ್ ನಂತರದ ಬಾಲಿಕಾ ವಿದ್ಯಾರ್ಥಿ ನಿಲಯ, ಅಜ್ಜಂಪುರ. |
BCWD1803 |
125 |
ಒಟ್ಟು |
802 |
||
ಒಟ್ಟು |
9056 |
ಘೋಷ್ವಾರೆ
ಕ್ರ.ಸಂ. | ವಿದ್ಯಾರ್ಥಿ ನಿಲಯಗಳು | ವಿದ್ಯಾರ್ಥಿ ನಿಲಯಗಳ ಸಂಖ್ಯೆ | ಮಂಜೂರಾತಿ ಸಂಖ್ಯೆ |
---|---|---|---|
1 |
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ |
38 |
1745 |
2 |
ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ |
18 |
1205 |
3 |
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ |
14 |
1894 |
4 |
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ |
31 |
4212 |
ಒಟ್ಟು |
101 |
9056 |
2. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ:-
1ನೇ ತರಗತಿಯಿಂದ 10ನೇ ತರಗತಿಯವರಿಗೆ ಸರ್ಕಾರಿ/ಖಾಸಗಿ/ಅನುದಾನರಹಿತ/ಸಹಿತವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುವುದು.
ತರಗತಿ | ಬಾಲಕ/ಬಾಲಕಿ | Adhoc Grant | ಒಟ್ಟು |
---|---|---|---|
1 ರಿಂದ 5 |
250/- |
500/- |
750/- |
6 ರಿಂದ 8 |
400/- |
500/- |
900/- |
9 ರಿಂದ 10 |
500/- |
500/- |
1000/- |
3. ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ: –
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತೇಜನಕ್ಕಾಗಿ ಸರ್ಕಾರಿ/ಖಾಸಗಿ/ಅನುದಾನರಹಿತ/ಸಹಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಿ.ಯು.ಸಿ, ಪದವಿ, ವೃತ್ತಿಪರ ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ವೃತ್ತಿಪರ ಪದವಿ, ಇತ್ಯಾದಿ ಮೆಟ್ರಿಕ್ ನಂತರದ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುವುದು.
ಕ್ರ.ಸಂ. | ಗುಂಪು | ಮಂಜೂರು ಮಾಡಲಾಗುತ್ತಿರುವ ವಿದ್ಯಾರ್ಥಿ ವೇತನದದರ (ವಾರ್ಷಿಕ |
---|---|---|
1 |
ಗುಂಪು-ಎ |
3500/- |
2 |
ಗುಂಪು-ಬಿ |
3350/- |
3 |
ಗುಂಪು-ಸಿ |
2100/- |
4 |
ಗುಂಪು-ಡಿ |
1600/- |
4. ನಿಲಯಾರ್ಥಿಗಳಿಗೆ ಪ್ರೋತ್ಸಾಹಧನ:-
ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಈ ಕೆಳಕಂಡಂತೆ ಪ್ರೋತ್ಸಾಹಧನವನ್ನು ನೀಡಲಾಗುವುದು.
1 |
ಎಸ್.ಎಸ್.ಎಲ್.ಸಿ |
ರೂ.1000/- |
2 |
ಪಿ.ಯು.ಸಿ., ಡಿಪ್ಲಮಾ |
ರೂ.1500/- |
3 |
ಪದವಿ |
ರೂ.2000/- |
4 |
ಸ್ನಾತಕೋತ್ತರ ಪದವಿ |
ರೂ..3000/- |
5. ಶುಲ್ಕ ವಿನಾಯಿತಿ:-
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ನೆರವಾಗುವ ದೃಷ್ಟಿಯಿಂದ ಸರ್ಕಾರವು, ಸರ್ಕಾರದ ಕಾಲೇಜುಗಳಿಗೆ ನಿಗಧಿಪಡಿಸಿರುವ ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕ, ಗ್ರಂಥಾಲಯ ಶುಲ್ಕದ ದರಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಖಾತೆಗೆ ಜಮಾ ಮಾಡಲಾಗುವುದು.
6. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ :-
ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ಮತ್ತು ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಅಂಕಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುವದೃಷ್ಟಿಯಿಂದ “ಡಿ. ದೇವರಾಜಅರಸು ಪ್ರತಿಭಾ ಪುರಸ್ಕಾರ” ಯೋಜನೆಯನ್ನು ಆರಂಭಿಸಲಾಗಿದೆ
ಕ್ರ.ಸಂ. | ತರಗತಿ/ಕೊರ್ಸ್ | ಪ್ರತಿಭಾ ಪುರಸ್ಕಾರ (ಮೊತ್ತ ರೂ.ಗಳಲ್ಲಿ) | ರಾಜ್ಯ ಮಟ್ಟದಲ್ಲಿ ನೀಡುವ ವಿದ್ಯಾರ್ಥಿಗಳ ಸಂಖ್ಯೆ |
---|---|---|---|
1 |
ಎಸ್.ಎಸ್.ಎಲ್.ಸಿ |
10000 |
1000 |
2 |
ಪಿ.ಯು.ಸಿ. |
15000 |
500 |
3 |
ಪದವಿ/ಸ್ನಾತಕೋತ್ತರ ಪದವಿ (ಸಾಮಾನ್ಯ) |
20000 |
500 |
4 |
ವೃತ್ತಿಪರ ಪದವಿ/ವೃತ್ತಿಪರ ಸ್ನಾತಕೋತ್ತ್ತರ ಪದವಿ (ತಾಂತ್ರಿಕ, ವೈದ್ಯಕೀಯ ಹಾಗೂ ಸಂಬಂಧಿತ ವಿಜ್ಞಾನ ) |
25000 |
500 |
7 . ಪಿಎಚ್.ಡಿ ಪೂರ್ಣಾವಧಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಫೆಲೋಶಿಫ್:-
ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಮಾಸಿಕ ರೂ.10,000/- ದಂತೆ 3 ವರ್ಷಗಳಿಗೆ ವ್ಯಾಸಂಗ ವೇತನ/ಫೆಲೋಶಿಫ್ ಅನ್ನು ನೀಡಿ, ಉನ್ನತ ಶಿಕ್ಷಣ/ಸಂಶೋಧನೆಯಲ್ಲಿ ತೊಡಗಿಕೊಳ್ಳಲು ನೆರವು ನೀಡಲಾಗುತ್ತಿದೆ.
8. ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ:-
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ/ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ ರೂ.10.00 ಲಕ್ಷದಂತೆ 3 ವರ್ಷಗಳಿಗೆ ಗರಿಷ್ಟ ರೂ.30.00 ಲಕ್ಷಗಳ ಅನುದಾನವನ್ನು ಮಂಜೂರು ಮಾಡಲಾಗುವುದು.
9. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ:-
ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್ ಹಾಗೂ ಬ್ಯಾಂಕ್ ಪ್ರೊಬೇಷನರಿ ಆಫೀಸರ್ಸ್ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಯನ್ನು ದೆಹಲಿ, ಹೈದರಾಬಾದ್, ಬೆಂಗಳೂರು, ಪ್ರತಿಷ್ಠಿತ ಖಾಸಗಿ ತರಬೇತಿ ಸಂಸ್ಥೆಗಳ ಮೂಲಕ ನೀಡಲಾಗುತ್ತಿದೆ ಹಾಗೂ ತರಬೇತಿ ಭತ್ಯೆ ಮತ್ತು ತರಬೇತಿ ಶುಲ್ಕವನ್ನು ಇಲಾಖೆಯಿಂದ ನೀಡಲಾಗುವುದು.
10. ಕಾನೂನು ಪದವೀಧರರಿಗೆ ಶಿಷ್ಯವೇತನ:-
ಕಾನೂನು ಪದವಿಯನ್ನು ಪಡೆದಿರುವ ಹಿಂದುಳಿದ ವರ್ಗಗಳ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ವಕೀಲ ವೃತ್ತಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ 10 ಅಭ್ಯರ್ಥಿಗಳಿಗೆ ಮಾಸಿಕ ರೂ.4000/- ದಂತೆ 4 ವರ್ಷಗಳಿಗೆ ಶಿಷ್ಯವೇತನವನ್ನು ಮಂಜೂರು ಮಾಡಲಾಗುವುದು
ತಾಲ್ಲೂಕುಗಳು | ವಿದ್ಯಾರ್ಥಿ ನಿಲಯಗಳ ಸಂಖ್ಯೆ |
---|---|
ಚಿಕ್ಕಮಗಳೂರು | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (5 MB) |
ಕಡೂರು | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (6 MB) |
ಕೊಪ್ಪ | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (3 MB) |
ಮೂಡಿಗೆರೆ | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (5 MB) |
ನರಸಿಂಹರಾಜಪುರ | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (5 MB) |
ಶೃಂಗೇರಿ | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (5 MB) |
ತರೀಕೆರೆ | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (6 MB) |
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (4 MB) |
ಆಶ್ರಮವಸತಿ ಶಾಲೆಗಳು | ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (281 KB) |
[/vc_column_text][/vc_column][/vc_row]