ಸಂಸದೀಯ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರದ ವಿವರಗಳು
ಸಂಸದೀಯ ಕ್ಷೇತ್ರ
| ಕ್ರ. ಸಂ. | ಸಂಸದೀಯ ಕ್ಷೇತ್ರದ ಹೆಸರು | ಸಂಸತ್ತಿನ ಸದಸ್ಯರ ಹೆಸರು |
|---|---|---|
| 1 | ಉಡುಪಿ-ಚಿಕ್ಕಮಗಳೂರು |
ಕೋಟ ಶ್ರೀನಿವಾಸ ಪೂಜಾರಿ
|
| ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕೆಳಗಿನ ಎಂಟು ವಿಧಾನ ಸಭಾ (ಶಾಸನ ಸಭೆ) ವಿಭಾಗಗಳನ್ನು ಒಳಗೊಂಡಿದೆ | ||
|
ಚಿಕ್ಕಮಗಳೂರು ಕಾಪು ಕಾರ್ಕಳ |
ಕುಂದಾಪುರ ಮೂಡಿಗೆರೆ (ಎಸ್ಸಿ) ಶೃಂಗೇರಿ |
ತರೀಕೆರೆ ಉಡುಪಿ |
ವಿಧಾನಸಭಾ ಕ್ಷೇತ್ರ
| ವಿಧಾನಸಭಾ ಕ್ಷೇತ್ರದ ಸಂಖ್ಯೆ | ವಿಧಾನಸಭಾ ಕ್ಷೇತ್ರದ ಹೆಸರು | ವಿಧಾನಸಭೆಯ ಸದಸ್ಯರ ಹೆಸರು |
|---|---|---|
| 123 | ಶೃಂಗೇರಿ | ಟಿ ಡಿ ರಾಜೇಗೌಡ |
| 124 | ಮೂಡಿಗೆರೆ | ನಯನಾ ಮೋಟಮ್ಮ |
| 125 | ಚಿಕ್ಕಮಗಳೂರು | ಎಚ್ ಡಿ ತಿಮ್ಮಯ್ಯ |
| 126 | ತರೀಕೆರೆ | ಜಿ ಎಚ್ ಶ್ರೀನಿವಾಸ |
| 127 | ಕಡೂರು | ಆನಂದ್ ಕೆ ಎಸ್ |