ಮುಚ್ಚಿ

ವಸತಿ (ಹೋಟೆಲ್ / ರೆಸಾರ್ಟ್ / ಧರ್ಮಶಾಲಾ)

ಅತಿಥಿ ಗೃಹ / ವಸತಿಗೃಹಗಳ ಪಟ್ಟಿ

ಚಿಕ್ಕಮಗಳೂರು ಜಿಲ್ಲೆಯ ಅತಿಥಿ ಗೃಹ / ವಸತಿಗೃಹಗಳ ಪಟ್ಟಿ
ಕ್ರಮ ಸಂಖ್ಯೆ ತಾಲ್ಲೂಕು ಅತಿಥಿ ಗೃಹ / ವಸತಿಗೃಹಗಳ ವಿಳಾಸ ದೂರವಾಣಿ ಸಂಖ್ಯೆ ಲಭ್ಯವಿರುವ ಕೊಠಡಿಗಳ ಸಂಖ್ಯೆ ಏರ್ ಕಂಡಿಶನ್ ಇದೆ ಅಥವಾ ಇಲ್ಲ ಸರ್ಕಾರ / ಖಾಸಗಿ ಶುಚಿತ್ವ ವಾಹನ ನಿಲುಗಡೆ ಸ್ಥಳ ಸರ್ಕಾರದಿಂದ ಮಾನ್ಯತೆ ಇದೆಯೆ ಅಥವಾ ಇಲ್ಲ
1 ಚಿಕ್ಕಮಗಳೂರು ತಾಜ್ ಗಾರ್ಡನ್ ರಿಟ್ರೀಟ್, ಕೆ.ಎಂ.ರೋಡ್ ಚಿಕ್ಕಮಗಳೂರು 29 ಸಂಪೂರ್ಣವಾಗಿ ಹವಾನಿಯಂತ್ರಿತ ಖಾಸಗಿ ಹೌದು ಇಲ್ಲ ಸರ್ಕಾರದಿಂದ ಗುರುತಿಸಲ್ಪಟ್ಟಿದೆ
2 ಚಿಕ್ಕಮಗಳೂರು ಮಲೆನಾಡು ಪ್ಯಾರಡೈಸ್, ಐ.ಜಿ.ರೋಡ್ ಚಿಕ್ಕಮಗಳೂರು 12 ಕೆಲವು ಕೊಠಡಿಗಳು ಖಾಸಗಿ ಹೌದು ಹೌದು ಸರ್ಕಾರದಿಂದ ಗುರುತಿಸಲ್ಪಟ್ಟಿದೆ.
3 ಚಿಕ್ಕಮಗಳೂರು ಮೌಂಟ್ ಪ್ಯಾಲೇಸ್, ಐ.ಜಿ. ರಸ್ತೆ, ಚಿಕ್ಕಮಗಳೂರು 20 ಕೆಲವು ಕೊಠಡಿಗಳು ಖಾಸಗಿ ಹೌದು ಹೌದು ಸರ್ಕಾರದಿಂದ ಗುರುತಿಸಲ್ಪಟ್ಟಿದೆ.
4 ಚಿಕ್ಕಮಗಳೂರು ಸೌಂಡ್ಯಾರಿಯಾ ರೆಸಿಡೆನ್ಸಿ, ಐ.ಜಿ. ರಸ್ತೆ, ಸಿ ಮಂಗಳೂರು 08262- 235257 40 ಕೆಲವು ಕೊಠಡಿಗಳು ಖಾಸಗಿ ಹೌದು ಹೌದು ಇಲ್ಲ
5 ಚಿಕ್ಕಮಗಳೂರು ಹೋಟೆಲ್ ರಾಜ್ಮಾಹಲ್, ಐ.ಜಿ.ರೋಡ್, ಚಿಕ್ಕಮಗಳೂರು 48 ಇಲ್ಲ ಖಾಸಗಿ ಹೌದು ಹೌದು ಸರ್ಕಾರದಿಂದ ಗುರುತಿಸಲ್ಪಟ್ಟಿದೆ.
6 ಚಿಕ್ಕಮಗಳೂರು ರೆಸ್ಟ್ ಇನ್ ಲಾಡ್ಜ್, ಚಿಕ್ಕಮಗಳೂರು 12 ಇಲ್ಲ ಖಾಸಗಿ ಹೌದು ಹೌದು ಇಲ್ಲ
7 ಚಿಕ್ಕಮಗಳೂರು ವಸಂತ್ ವಿಹಾರ್, ಬಾಬಬುಡನಗಿರಿ ಬೆಟ್ಟ / ದತ್ತಾತ್ರೇಯ ಪೀಟಾ ರಸ್ತೆ, ಚಿಕ್ಕಮಗಳೂರು 08262- 235585 20 ಕೆಲವು ಕೊಠಡಿಗಳು ಖಾಸಗಿ ಹೌದು ಹೌದು ಸರ್ಕಾರದಿಂದ ಗುರುತಿಸಲ್ಪಟ್ಟಿದೆ.
8 ಚಿಕ್ಕಮಗಳೂರು ಪ್ಲಾಂಟರ್ಸ್ ಕೋರ್ಟ್, ಕೆ.ಎಂ.ರೋಡ್, ಚಿಕ್ಕಮಗಳೂರು 31 ಕೆಲವು ಕೊಠಡಿಗಳು ಖಾಸಗಿ ಹೌದು ಹೌದು ಸರ್ಕಾರದಿಂದ ಗುರುತಿಸಲ್ಪಟ್ಟಿದೆ.
9 ಚಿಕ್ಕಮಗಳೂರು ಉಷಾ ಲಾಡ್ಜ್, ಕೆ.ಎಂ.ರೋಡ್, ಚಿಕ್ಕಮಗಳೂರು 35 ಇಲ್ಲ ಖಾಸಗಿ ಇಲ್ಲ ಹೌದು ಇಲ್ಲ
10 ಚಿಕ್ಕಮಗಳೂರು ಪ್ರಕಾಶ್ ಲಾಡ್ಜ್, ಮಲ್ಲಂದೂರು ರಸ್ತೆ, ಚಿಕ್ಕಮಗಳೂರು 28 ಇಲ್ಲ ಖಾಸಗಿ ಇಲ್ಲ ಇಲ್ಲ ಇಲ್ಲ
11 ಚಿಕ್ಕಮಗಳೂರು ವುಡ್ಲ್ಯಾಂಡ್ ಹೋಟೆಲ್, ಐ.ಜಿ.ರೋಡ್, ಚಿಕ್ಕಮಗಳೂರು 64 ಇಲ್ಲ ಖಾಸಗಿ ಇಲ್ಲ ಹೌದು ಇಲ್ಲ
12 ಚಿಕ್ಕಮಗಳೂರು ಗಿರಿ ಲಾಡ್ಜ್, ಐ.ಜಿ.ರೋಡ್, ಚಿಕ್ಕಮಗಳೂರು 35 ಇಲ್ಲ ಖಾಸಗಿ ಇಲ್ಲ ಹೌದು ಇಲ್ಲ
13 ಚಿಕ್ಕಮಗಳೂರು ಪದ್ಮಶ್ರೀ ಲಾಡ್ಜ್ ನಾರಸಿಂಗ್ ರಾವ್ ರೋಡ್, ಚಿಕ್ಕಮಗಳೂರು 34 ಕೆಲವು ಕೊಠಡಿಗಳು ಖಾಸಗಿ   ಹೌದು ಇಲ್ಲ
14 ಚಿಕ್ಕಮಗಳೂರು ಪಿ ಡಬ್ಲ್ಯೂ ಡಿ ಅತಿಥಿ ಗೃಹ, ಚಿಕ್ಕಮಗಳೂರು (4 + 7) = 11 ಇಲ್ಲ

ಸರ್ಕಾರ./td>

  ಹೌದು ಪಿ ಡಬ್ಲ್ಯೂ ಡಿ

ಮೂಲ: ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ,

ಮಥಾಯಸ್ ಟವರ್ಸ್,

ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ,

ಚಿಕ್ಕಮಗಳೂರು – 577101.