ಮುಚ್ಚಿ

ತಾತ್ಕಾಲಿಕ ಆಯ್ಕೆ ಪಟ್ಟಿ – ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ

ಪ್ರಕಟಿಸಿದ ದಿನಾಂಕ : 20/09/2021

ಎಂಜಿಎನ್‌ಆರ್‌ಇಜಿಎ ಹೊರಗುತ್ತಿಗೆ ಆನ್‌ಲೈನ್ ಅಪ್ಲಿಕೇಶನ್‌ನ ವಿವರಗಳು
ವಿವರಣೆ ಲಿಂಕ್
NEW ಪ್ರಕಟಣೆ – ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸುವ ಸಂಬಂಧ 
NEW ಅಕ್ಷೇಪಗಳನ್ನು ಲಿಖಿತವಾಗಿ ದಿ: 22/09/2021ರ ಒಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ತಿಳಿಸಿದೆ.

arrow-left ತಾತ್ಕಾಲಿಕ ಆಯ್ಕೆ ಪಟ್ಟಿ (ಪಿಡಿಎ‍ಫ್ 3 MB) NEW

              ಪ್ರಕಟಣೆ – ಆಕ್ಷೇಪಣ ಪತ್ರ.(403 KB)NEW

 ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಮೂಲ ದಾಖಲಾತಿ ಪರಿಶೀಲನೆಗೆ ದಿನಾಂಕ ನಿಗದಿಪಡಿಸಲಾಗಿದೆ(TAF)

ದಿನಾಂಕ : 25-08-2021

ಸಮಯ : ಬೆಳಗ್ಗೆ 10:30 ಯಿಂದ 2:30 ರವರೆಗೆ 

ಸ್ಥಳ: ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು

ಅಭ್ಯರ್ಥಿಗಳ ಹೆcಚ್ಚುವರಿ ಪಟ್ಟಿ – ತಾಂತ್ರಿಕ ಸಹಾಯಕರು (TAF)

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಮೂಲ ದಾಖಲಾತಿ ಪರಿಶೀಲನೆಗೆ ದಿನಾಂಕ ನಿಗದಿಪಡಿಸಲಾಗಿದೆ

ದಿನಾಂಕ : 09-08-2021

ಸಮಯ : ಬೆಳಗ್ಗೆ 10:30 ಯಿಂದ 2:30 ರವರೆಗೆ 

ಸ್ಥಳ: ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು

 1:5 ಅನುಪಾತದ ಅಭ್ಯರ್ಥಿಗಳ ಪಟ್ಟಿ – ತಾಂತ್ರಿಕ ಸಂಯೋಜಕರು (TC) (343 KB)

 1:5 ಅನುಪಾತದ ಅಭ್ಯರ್ಥಿಗಳ ಪಟ್ಟಿ – ತಾಂತ್ರಿಕ ಸಹಾಯಕರು (TAE) (945 KB)

 1:5 ಅನುಪಾತದ ಅಭ್ಯರ್ಥಿಗಳ ಪಟ್ಟಿ – ತಾಂತ್ರಿಕ ಸಹಾಯಕರು (TAF) (341 KB)

ಮಹಾತ್ಮ ಗಾಂಧಿ ನರೇಗ ಯೋಜನೆಯಡಿ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು (ಸಿವಿಲ್) ತಾಂತ್ರಿಕ ಸಹಾಯಕರು (ಅರಣ್ಯ) ಹುದ್ದೆಗಳಿಗೆ ONLINE ಮೂಲಕ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳ ವಿವರವನ್ನು ಸಂಬಂಧಿಸಿದ ಮಾನವ ಸಂಪನ್ಮೂಲ ಸಂಸ್ಥೆಯಿಂದ  ಪಡೆಯಲಾಗಿದೆ.
 

ತಾಂತ್ರಿಕ ಸಂಯೋಜಕರು (TC) (7 MB)

 ತಾಂತ್ರಿಕ ಸಹಾಯಕರು (TAE) (7 MB)

 ತಾಂತ್ರಿಕ ಸಹಾಯಕರು (TAF) (527 KB)

ತಿದ್ದುಪಡಿ ಅಧಿಸೂಚನೆ NEWತಿದ್ದುಪಡಿ ಅಧಿಸೂಚನೆ ವೀಕ್ಷಿಸಿ (pdf 2MB)
ಎಂಜಿಎನ್‌ಆರ್‌ಇಜಿಎ ಸ್ವೀಕೃತಿ ಪತ್ರ ಸ್ವೀಕೃತಿ ಪತ್ರವನ್ನು ವೀಕ್ಷಿಸಲು / ಡೌನ್‌ಲೋಡ್ ಮಾಡಲು / ಮುದ್ರಿಸಲು(ಸರ್ಕಾರಿ ಕೆಲಸದ ಸಮಯದಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ ಮಾತ್ರ)
ಎಂಜಿಎನ್‌ಆರ್‌ಇಜಿಎ ಅಧಿಸೂಚನೆ ಅಧಿಸೂಚನೆಯನ್ನು ವೀಕ್ಷಿಸಿ (626 KB)
ಅರ್ಜಿ ಸಲ್ಲಿಸಲು ಆರಂಭ ದಿನಾಂಕ / ಕೊನೆಯ ದಿನಾಂಕ ಮತ್ತು ಸಮಯ 07-07-2021 / 19-07-2021          5:30 pm
ಸಹಾಯವಾಣಿ email ID helpdeskzpckm[at]gmail[dot]com
ತಾಂತ್ರಿಕ ಸಹಾಯಕರು (ಸಿವಿಲ್) ತಾಂತ್ರಿಕ ಸಹಾಯಕರು (ಅರಣ್ಯ) ತಾಂತ್ರಿಕ ಸಂಯೋಜಕರು ಹುದ್ದೆಗಳ ಸಂಖ್ಯೆ  ಹುದ್ದೆಗಳ ಸಂಖ್ಯೆ(pdf 319 KB)
ಎಂಜಿಎನ್‌ಆರ್‌ಇಜಿಎ ಹೊರಗುತ್ತಿಗೆ ಅರ್ಜಿ ನಮೂನೆ (online) ಅರ್ಜಿ ಸಲಿಕ್ಕೆ ಮುಕ್ತಾಯಗೊಂಡಿದೆ

ಭೇಟಿ ನೀಡಿದವರ ಸಂಖ್ಯೆ: