ಮುಚ್ಚಿ

ಪತ್ರಿಕಾ ಪ್ರಕಟಣೆ

  • ತಾತ್ಕಾಲಿಕ ಆಯ್ಕೆ ಪಟ್ಟಿ – ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಎಂಜಿಎನ್‌ಆರ್‌ಇಜಿಎ ಹೊರಗುತ್ತಿಗೆ ಆನ್‌ಲೈನ್ ಅಪ್ಲಿಕೇಶನ್‌ನ ವಿವರಗಳು ವಿವರಣೆ ಲಿಂಕ್  ಪ್ರಕಟಣೆ – ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸುವ ಸಂಬಂಧ  ಅಕ್ಷೇಪಗಳನ್ನು ಲಿಖಿತವಾಗಿ ದಿ: 22/09/2021ರ ಒಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ತಿಳಿಸಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ (ಪಿಡಿಎ‍ಫ್ 3 MB)                ಪ್ರಕಟಣೆ – ಆಕ್ಷೇಪಣ ಪತ್ರ.(403 KB)  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಮೂಲ ದಾಖಲಾತಿ […]
  • ಪ್ರಕಟಣೆ – ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆವಿವರಗಳು ವಿವರಣೆ ಲಿಂಕ್ ಪ್ರಕಟಣೆ  – ಯಾವುದೇ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ :16-09-2021ರ ಸಂಜೆ 5.00 ಗಂಟೆ ಯೊಳಗೆ ಖುದ್ದಾಗಿ ಏನ್ ಎಚ್ ಎಂ (ರಾಷ್ಟ್ರೀಯ ಆರೋಗ್ಯ ಅಭಿಯಾನ) ವಿಭಾಗಕ್ಕೆ ಸಲ್ಲಿಸುವುದು ಪ್ರಕಟಣೆಸಿದ ದಿನಾಂಕ : 15-09-2021 ಪ್ರಕಟಣೆ  – pdf (304 KB) ಪ್ರಕಟಣೆ  ಪ್ರಕಟಣೆ ವೀಕ್ಷಿಸಿ (pdf 966 KB) ಅರ್ಜಿ ಸಲ್ಲಿಸಲು ಆರಂಭ ದಿನಾಂಕ 02-08-2021  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ 13-08-2021  […]
  • ಗ್ರಾಮಲೆಕ್ಕಿಗರ ನೇರ ನೇಮಕಾತಿ 2020 ವರ್ಗವಾರು 1:10 ಪರಿಶೀಲನಾ ಪಟ್ಟಿ ವಿವರ
  • ರೈಲ್ವೇ ಬ್ರಾಡ್ ಗೇಜ್ ಯೋಜನೆ-ಐತೀರ್ಪು ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಬ್ರಾಡ್ ಗೇಜ್ ಯೋಜನೆಗೆ ಸಂಬಂಧಿಸಿದ ವರದಿ ಫೈಲ್ ದಿನಾಂಕ ಕಡತ ವಿವರಣೆ ಕಡತ ವೀಕ್ಷಿಸಿ 13/11/2019 ಚಿಕ್ಕಮಗಳೂರು-ಸಕಲೇಶಪುರ ಹೊಸ ರೈಲು ಮಾರ್ಗಕ್ಕಾಗಿ ಚಿಕ್ಕಮಗಳೂರು ತಾಲ್ಲೂಕು ಅಂಬಳೆ ಹೋಬಳಿ ಗಂಜಲಗೋಡು, ಬಾಣಾವರ,ಹಳುವಳ್ಳಿ,ಹಾದಿಹಳ್ಳಿ,ಮಳಲೂರು ಮತ್ತು ಅಂಬಳೆ ಗ್ರಾಮಗಳಲ್ಲಿ ಒಟ್ಟು  131-29-04-00 ಎಕರೆ ಜಮೀನನ್ನು  ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧವಾಗಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರದ ಸಚಿವಾಲಯ, ಕಂದಾಯ ಇಲಾಖೆ, ಬೆಂಗಳೂರು ಇವರ ಅವಾರ್ಡ ಅನುಮೋದನೆ ಸಂಖ್ಯೆ ಕಂ ಇ 13 ಭೂ ಸ್ವಾ ಚಿ 2017 ದಿನಾಂಕ:03-10-2019ರಂತೆ […]