ಮುಚ್ಚಿ

2023-24ನೇ ಸಾಲಿನ ಗ್ರಾಮೀಣ ಕೈಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರಿನ ಯೋಜನೆಗಳಿಗೆ ಆನ್‌ಲೈನ್ ಅರ್ಜಿ

ಪ್ರಕಟಿಸಿದ ದಿನಾಂಕ : 04/08/2023

2023-24ನೇ ಸಾಲಿನ ಗ್ರಾಮೀಣ ಕೈಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರು ಇಲಾಖೆಯ ಯೋಜನೆಗಳಾದ (1) ಜಿಲ್ಲಾ ಉದ್ಯಮ ಕೇಂದ್ರ ಬಂಡವಾಳ ಹೂಡಿಕೆ ಸಹಾಯಧನ(ಜಿಲ್ಲಾ ವಲಯ) ಹಾಗೂ (2) ವೃತ್ತಿನಿರತ  ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ವಿತರಣೆಗಾಗಿ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನ.

ಅನುಬಂಧ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಉಪನಿರ್ದೇಶಕರು[ಗ್ರಾಕೈ]ರವರ ಕಛೇರಿ

ಗ್ರಾಮೀಣ ಕೈಗಾರಿಕೆಗಳು, ಜಿ.ಪಂ

ಚಿಕ್ಕಮಗಳೂರು.08262-295788