ತಂಬಾಕು ಎಂಬ ಸಾಂಕ್ರಾಮಿಕವು ವಿಶ್ವವು ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯದ ದುಷ್ಪರಿಣಾಮಗಳಲ್ಲಿ ಒಂದಾಗಿದೆ, ಪ್ರತಿ ವರ್ಷ ವಿಶ್ವದಾದಂತ್ಯ 80 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಅ ಸಾವುಗಳಲ್ಲಿ 7 ಮಿಲಿಯನ್ ಗಿಂತಲೂ ಹೆಚ್ಚು ಧೂಮಪಾನಿಗಳಲ್ಲದವರು ಸೆಕೆಂಡ್ ಹ್ಯಾಂಡ್ ಹೊಗೆಗೆ ಪರೋಕ್ಷವಾಗಿ ಪರಿಣಾಮವನ್ನು ಎದುರಿಸುತ್ತಿದ್ದಾರೆ.ವಿಶ್ವಾದಾದ್ಯಂತಇರುವ1.1 ಶತಕೋಟಿಧೂಮಪಾನಿಗಳಲ್ಲಿಸುಮಾರು 80% ರಷ್ಟುಜನಕಡಿಮೆಮತ್ತುಮಧ್ಯಮಆದಾಯದದೇಶಗಳಲ್ಲಿವಾಸಿಸುತ್ತಿದ್ದಾರೆ. ಅಲ್ಲಿತಂಬಾಕುಸಂಬಂಧಿತಕಾಯಿಲೆಮತ್ತುಸಾವಿನಪ್ರಮಾಣಹೆಚ್ಚಾಗಿದೆಮನೆಯದೈನಂದಿನಆಹಾರಮತ್ತುಮೂಲಭೂತಅಗತ್ಯಗಳಿಗೆವೆಚ್ಚಗಳನ್ನುಮಾಡುವಬದಲಾಗಿತಂಬಾಕಿಗೆಖಚ್ಚುಮಾಡುವಮೂಲಕತಂಬಾಕುಬಳಕೆಯುಬಡತನಕ್ಕೆಕಾರಣವಾಗಿದೆ.
ಭಾರತಸರಕಾರ2007-08ರಲ್ಲಿ11ನೇಪಂಚವಾರ್ಷಿಕಯೋಜನೆಯಅವಧಿಯಲ್ಲಿರಾಷ್ಟ್ರೀಯತಂಬಾಕುನಿಯಂತ್ರಣಕಾರ್ಯಕ್ರಮವನ್ನು (ಎನ್.ಟಿ.ಸಿ.ಪಿ) ಪ್ರಾರಂಬಿಸಿತು. ವಿಶ್ವವಯಸ್ಕರತಂಬಾಕುಸಮೀಕ್ಷೆ (ಜಿ.ಎ.ಟಿ.ಎಸ್) 2009-10ರಂತೆತಂಬಾಕುಬಳಕೆಯಪ್ರಮಾಣಯನ್ನುಸೂಚಿಸುತ್ತದೆ. 12ನೇಪಂಚವಾರ್ಷಿಕಯೋಜನೆಯಅಂತ್ಯದವೇಳೆಗೆತಂಬಾಕುಬಳಕೆಯನ್ನು 5% ರಷ್ಟುಕಡಿಮೆಮಾಡುವಗುರಿಯನ್ನು 12ನೇಪಂಚವಾರ್ಷಿಕಯೋಜನೆಯಲ್ಲಿಹಾಕಿಕೊಳ್ಳಲಾಗಿತ್ತು. ಜಿ.ಎ.ಟಿ.ಎಸ್ 2ನೇಸಮೀಕ್ಷೆಯಪ್ರಕಾರತಂಬಾಕುಬಳಸುವವರಸಂಖ್ಯೆಸುಮಾರು81ಲಕ್ಷ [8.1 ದಶಲಕ್ಷ] ಕಡಿಮೆಯಾಗಿದೆ. ಕರ್ನಾಟಕದಎಲ್ಲಾ30ಜಿಲ್ಲೆಗಳಲ್ಲಿಎನ್.ಟಿ.ಸಿ.ಪಿಯನ್ನುಜಾರಿಗೆತರಲಾಗಿದೆ. 2015-16ನೇಸಾಲಿನಲ್ಲಿರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿಜಾರಿಗೆತರುವಮುಖಾಂತರ2015-16ನೇಸಾಲಿನಿಂದಲೂಚಿಕ್ಕಮಗಳೂರುಜಿಲ್ಲೆಯಲ್ಲಿರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನುಅನುಷ್ಠಾನಗೊಳಿಸಲಾಗುತ್ತಿದೆ.
ತಂಬಾಕುಸಸ್ಯದಎಲೆಗಳನ್ನುಕ್ಯೂರಿಂಗ್ಮಾಡಿತಯಾರಿಸಲಾದಒಂದುಉತ್ಪನ್ನ.ಈಸಸ್ಯವುನೀಕೋಟಿಯಾನಾಕುಲಮತ್ತುಸೊಲನೇಸಿಯಿಕುಟುಂಬದಭಾಗವಾಗಿದೆ. ತಂಬಾಕಿನ 20 ಕ್ಕೂಹೆಚ್ಚುಸಸ್ಯಜಾತಿಗಳುಪರಿಚಿತವಾಗಿವೆಯಾದರುನೀಕೋಟಿಯಾನಾಟಬಕಮ್ಮುಖ್ಯವಾಣಿಜ್ಯಬೆಳೆಯಾಗಿದೆಹೆಚ್ಚುಪ್ರಬಲಮತ್ತುಭಿನ್ನಸಸ್ಯಜಾತಿಯಾದನೀಕೋಟಿಯಾನಾರಸ್ಟಿಕಾಕೂಡವಿಶ್ವದಾದ್ಯಂತಬಳಸಲ್ಪಡುತ್ತದೆ. ತಂಬಾಕುಒಂದುಉತ್ತೇಜಕವಾದನೀಕೋಟಿನ್ಕ್ಷಾರಾಭವನ್ನುಹೊಂದಿರುತ್ತದೆಒಣಗಿದತಂಬಾಕುಎಲೆಗಳನ್ನುಮುಖ್ಯವಾಗಿಸಿಗರೇಟ್ಗಳು, ಸಿಗಾರ್ಗಳು, ಚುಂಗಾಣಿತಂಬಾಕುಮತ್ತುಸುಗಂಧಯುಕ್ತಶೀಶಾತಂಬಾಕಿನಲ್ಲಿಧೂಮಪಾನಕ್ಕಾಗಿಬಳಸಲಾಗುತ್ತದೆ. ಅದನ್ನುನಶ್ಯಅಗಿಯುವತಬಾಂಕು, ಅದ್ವಿದತಂಬಾಕುಮತ್ತುಸ್ನೂಸ್ನರೂಪದಲ್ಲಿಸೇವಿಸಲಾಗುತ್ತಿದೆ.
ತಂಬಾಕುಉರಿಸಿಅದರಹೊಗೆಯರುಚಿತೆಗೆದುಕೊಳ್ಳುವಅಥವಾಉಸಿರಿನಮೂಲಕಒಳತೆಗೆದುಕೊಳ್ಳುವುದನ್ನುತಂಬಾಕುಸೇವನೆಯೆಂದುಕರೆಯಲಾಗುತ್ತದೆ.ಈಅಭ್ಯಾಸವುಕ್ರಿ.ಪೂ 5000-3000 ದಷ್ಟುಹಿಂದೆಯೇರೂಢಿಯಲ್ಲಿತ್ತು.ಹಲವಾರುನಾಗರೀಕತೆಗಳಧಾರ್ಮಿಕಆಚರಣೆಗಳಸಂದರ್ಭದಲ್ಲಿಧೂಪವುರಿಸುತ್ತಿದ್ದು, ಇದ್ದುಮುಂದೆಉಪಭೋಗದಅಥವಾಸಾಮಾಜಿಕಸಾಧನವಾಗಿಬಳಕೆಯಾಗತೊಡಗಿತು.ಪ್ರಾಚೀನವಿಶ್ವದಲ್ಲಿತಂಬಾಕನ್ನು 1500ರಅಂತ್ಯಭಾಗದವೇಳೆಗೆಪರಿಚಯಿಸಲಾಯಿತುಮತ್ತುಇದುವ್ಯಾಪಾರಮಾರ್ಗಗಳಮುಖಾಂತರಬೇರೆಸ್ಥಳಗಳನ್ನುತಲುಪತೊಡಗಿತ್ತು.ಜರ್ಮನ್ವಿಜ್ಞಾನಿಗಳು 1920 ರದಶಕದಅಂತ್ಯಭಾಗದಲ್ಲಿಧೂಮಪಾನಮತ್ತುಶ್ವಾಸಕೋಶದಕ್ಯಾನ್ಸರ್ನಡುವಿನಸಂಬಂಧವನ್ನುಪತ್ತೆಹಚ್ಚಿದರಿಂದಆಧುನಿಕಇತಿಹಾಸದಲ್ಲಿಮೊಟ್ಟಮೊದಲಬಾರಿಗೆಧೂಮಪಾನವಿರೋಧೀಚಳುವಳಿಆರಂಭವಾಯಿತು. ಆದರೆ, ಈಚಳುವಳಿಯುಎರಡನೇವಿಶ್ವಯುದ್ದದಸಮಯದಲ್ಲಿವಿರೋಧಪಕ್ಷಗಳನ್ನುತಲುಪದೇಹೋದಕಾರಣದಿಂದಾಗಿದುರ್ಬಲಗೊಂಡುಬಹುಬೇಗನೆಜನಪ್ರಿಯತೆಕಳೆದುಕೊಂಡಿತು.1950 ರಲ್ಲಿಮತ್ತೆಆರೋಗ್ಯಪರಿಣತರುಧೂಮಪಾನಮತ್ತುಶ್ವಾಸಕೋಶದಕ್ಯಾನ್ಸರ್ನಡುವೆಸಂಬಂಧವಿದೆಯೆಂದುಸೂಚಿಸತೊಡಗಿದರು.1980ರದಶಕದಲ್ಲಿದೊರಕಿದವೈಜ್ಞಾನಿಕಸುಳಿವಿನಿಂದಈರೂಢಿಯವಿರುದ್ದರಾಜಕೀಯಕ್ರಮಗಳನ್ನುಕೈಗೊಳ್ಳುವಂತಾಗಿವೆ 1965ರನಂತರತಂಬಾಕುಸೇವನೆಯುಅಭಿವೃದ್ದಿಹೊಂದಿದರಾಷ್ಟ್ರಗಳಲ್ಲಿಏರಿಕೆಯಾಗಿವೆಇಲ್ಲವೇಇಳಿಕೆಯಾಗಿವೆಆದರೆಅಭಿವೃದ್ಧಿಶೀಲರಾಷ್ಟ್ರಗಳಲ್ಲಿಈಸಂಖ್ಯೆಯುಏರಿಕೆಯಾಗುತ್ತಲೆಇದೆ.ಧೂಮಪಾನವುತಂಬಾಕುನ್ನುಸೇವಿಸುವಅತ್ಯಂತಪ್ರಚಲಿತವಿಧಾನವಾಗಿದೆ. ಮತ್ತುಧೂಮಪಾನದಮೂಲಕಸೇವಿಸಲ್ಪಡುವಪದಾರ್ಥಗಳಲ್ಲಿತಂಬಾಕುಅತ್ಯಂತಪ್ರಚಲಿತಪದಾರ್ಥವಾಗಿದೆ.
ಇದರಿಂದಹೊರಡುವಹೊಗೆಯನ್ನುಉಚ್ವಾಸದಮೂಲಕಒಳತೆಗೆದುಕೊಂಡಾಗಇದರಸಕ್ರಿಯವಸ್ತುಸಾರಗಳುಆಲ್ವಿಯೋಲೈಮೂಕಲಶ್ವಾಸಕೋಶದಲ್ಲಿಹೀರಲ್ಪಡುತ್ತವೆ. ಈಸಕ್ರಿಯವಸ್ತುಸಾರಗಳುನರಗಳತುದಿಗಳಲ್ಲಿರಾಸಾಯನಿಕಕ್ರಿಯೆಗಳನ್ನುಂಟುಮಾಡಿಹೃದಯಬಡಿತದವೇಗ, ನೆನಪಿನಶಕ್ತಿ, ಸಕ್ರಿಯತೆಹಾಗೂಪ್ರತಿಕ್ರಿಯಿಸುವಸಮಯದಲ್ಲಿಏರಿಕೆಯನ್ನುಂಟುಮಾಡುತ್ತವೆ. ಡೋಪಾಮೈನ್ಮತ್ತುಇದಾದನಂತರಎಂಡಾರ್ಫಿನಳುಬಿಡುಗಡೆಯಾಗುತ್ತವೆಮತ್ತುಇವನ್ನುಹೆಚ್ಚಾಗಿಸುಮ್ಮಾನವನ್ನುಂಟುಮಾಡುವಪದಾರ್ಥಗಳೆಂದುಹೇಳಲಾಗುತ್ತದೆ. 2000ದಅಂಕಿಅಂಶಗಳಪ್ರಕಾರಸುಮಾರು 1.22 ಬಿಲಿಯಾನ್ಜನರುಧುಮಪಾನದರೂಢಿಯನ್ನಿಟ್ಟುಕೊಂಡಿದ್ದರು. ಹೆಂಗಸರಿಗಿಂತಗಂಡಸರುಧೂಮಪಾನ ಮಾಡುವಸಾಧ್ಯತೆಗಳುಜಾಸ್ತಿಆದರೂವಯಸ್ಸುಕಡಿಮೆಯಾದಂತೆಯೇಈಅಂತರವುಸಹಕಡಿಮೆಯಾಗುತ್ತದೆ. ಧೂಮಪಾನಮಾಡುವಸಾಧ್ಯತೆಗಳುಶ್ರೀಮಂತವರ್ಗಕ್ಕಿಂತಬಡವರ್ಗದಲ್ಲಿಹೆಚ್ಚು, ಹಾಗೂಅಭಿವೃದ್ಧಿಹೊಂದಿದದೇಶಗಳಿಗಿಂತಅಭಿವೃದ್ಧಿಶೀಲದೇಶಗಳಜನರುಹೆಚ್ಚುಧೂಮಪಾನಮಾಡುತ್ತಾರೆಹೆಚ್ಚಿನಧೂಮಪಾನಿಗಳುಹದಿಹರೆಯಅಥವಾತರುಣಾವಸ್ಥೆಯಲ್ಲಿಆರಂಭಮಾಡುತ್ತಾರೆ. ಸಾಧಾರಣವಾಗಿಮೊದಮೊದಲಹಂತಗಳಲ್ಲಿಧೂಮಪಾನದಿಂದಆಹ್ಲಾದದಭಾವನೆಗಳುಉಂಟಾಗಿಧನಾತ್ಮಕಮರುಪಯೋಗಕ್ಕೆಕಾರಣವಾಗುತ್ತವೆ. ಕೆಲವುವ್ಯಕ್ಕತಿಗಳುಹಲವುವರ್ಷಗಳಕಾಲಧೂಮಪಾನಮಾಡುತ್ತಹೋದಹಾಗೇಉಪಸಂಹರಣದಲಕ್ಷಣಗಳಿಂದತಪ್ಪಿಸಿಕೊಳ್ಳುವುದುಮತ್ತುಋಣಾತ್ಮಕಮರುಪಯೋಗಗಳುಮುಖ್ಯವಾದಪ್ರೇರಕಗಳಾಗುತ್ತವೆ.
ತಂಬಾಕಿನಲ್ಲಿರುವರಾಸಾಯಿನಿಕಗಳು
ನಿಕೊಟೀನ್ಇದ್ದುಟಬೇಕಮ್ಮತ್ತುರಸ್ಟಿಕಗಳೆರಡರಲ್ಲೂಇರುವಉತ್ತೇಜಕರಾಸಾಯನಿಕಮ್ಯಾಲಿಕ್, ಸಿಟ್ರಿಕ್ಇತ್ಯಾದಿಆಮ್ಲಗಳೊಂದಿಗೆಇದ್ದುಸೇರಿಕೊಂಡಿದೆ. ತಂಬಾಕಿನಜಾತಿ, ಬೆಳೆಯುವಪ್ರದೇಶದಹವೆಮತ್ತುಕೃಷಿಹಾಗೂಹದಗೊಳಿಸುವಮತ್ತುಹದಗೊಳಿಸುವರೀತಿಇವುಗಳನ್ನುಅವಲಂಬಿಸಿನಿಕೊಟೀನ್ಮೊತ್ತವ್ಯತ್ಯಾಸವಾಗುತ್ತದೆ. ಆಲ್ಕಲಾಯ್ಡ್ಕಡಿಮೆಇರುವ (ಮೇರಿಲ್ಯಾಂಡ್ಮುಂತಾದಕೆಲವುಜಾತಿಗಳಲ್ಲಿ) ನಾರನಿ, ಕೊಟೀನ್ಎಂಬರಾಸಾಯನಿಕನಿಕೊಟೀನಿಗಿಂತಹೆಚ್ಚುಇರುತ್ತದೆ. ಬಲಿತಬೀಜಗಳಲ್ಲಿನಿಕೊಟೀನ್ಇರುವುದಿಲ್ಲ. ಆದರೆಬೀಜಮೊಳೆತೊಡನೆಇದುಉತ್ಪತ್ತಿಯಾಗತೊಡಗುತ್ತದೆ. ಸಾಮಾನ್ಯವಾಗಿಇದುಬೇರುಗಳಲ್ಲಿಉತ್ಪತ್ತಿಯಾಗಿಎಲೆಗಳಲ್ಲಿಸಂಚಿತವಾಗುತ್ತದೆ. ಗಿಡದಯಾವುದೊಂದುಭಾಗದಪೋಷಣೆಯಲ್ಲಿನಿಕೊಟೀನ್ಅವಶ್ಯಕವೇಎಂಬುವುದುಇನ್ನೂಅವಗತವಿಲ್ಲ. ಭಾರತದಲ್ಲಿನಬೇರೆಬೇರೆತಂಬಾಕುಗಳಲ್ಲಿನಿಕೊಟೀನಿನಪ್ರಮಾಣಈಕೆಳಗಿನಂತಿದೆ.
- ಹುಕ್ಕಾತಂಬಾಕು (ಟುಬೇಕಮ್) -0.5% ರಿಂದ5%
- ಹುಕ್ಕಾತಂಬಾಕು ( ರಸ್ಟಿಕ) -2% ರಿಂದ5%
- ನಸ್ಯದತಂಬಾಕು -3.2% ರಿಂದ8%
- ಶುದ್ಧನಿಕೊಟೀನುಬಣ್ಣವಿಲ್ಲದದ್ರಾವಣ.