ಮುಚ್ಚಿ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಅಧಾರದ ಮೇಲೆ ತಾಂತ್ರಿಕ ಸಹಾಯಕ(ಕೃಷಿ, ತೋಟಗಾರಿಕೆ) ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಲಗತ್ತಿಸಿದ್ದು ಯಾವುದೇ ಆಕ್ಷೇಪಣೆಗಳು ಇದಲ್ಲಿ ದಿನಾಂಕ 28-11-2022ರ ಒಳಗೆ ಲಿಖಿತವಾಗಿ ಜಿಲ್ಲಾ ಪಂಚಾಯಿತಿಗೆ ಖುದ್ದಾಗಿ ಸಲ್ಲಿಸುವುದು