ಮುಚ್ಚಿ

ಮತ ಕ್ಷೇತ್ರಗಳು

ಸಂಸದೀಯ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರದ ವಿವರಗಳು

ಸಂಸದೀಯ ಕ್ಷೇತ್ರ 

ಸಂಸದೀಯ ಕ್ಷೇತ್ರದ ಹೆಸರು ಮತ್ತು ಸಂಸತ್ತಿನ ಸದಸ್ಯರ ಹೆಸರು
ಕ್ರ. ಸಂ. ಸಂಸದೀಯ ಕ್ಷೇತ್ರದ ಹೆಸರು ಸಂಸತ್ತಿನ ಸದಸ್ಯರ ಹೆಸರು
1 ಉಡುಪಿ-ಚಿಕ್ಕಮಗಳೂರು
ಕೋಟ ಶ್ರೀನಿವಾಸ ಪೂಜಾರಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕೆಳಗಿನ ಎಂಟು ವಿಧಾನ ಸಭಾ (ಶಾಸನ ಸಭೆ) ವಿಭಾಗಗಳನ್ನು ಒಳಗೊಂಡಿದೆ

ಚಿಕ್ಕಮಗಳೂರು

ಕಾಪು

ಕಾರ್ಕಳ

ಕುಂದಾಪುರ

ಮೂಡಿಗೆರೆ (ಎಸ್ಸಿ)

ಶೃಂಗೇರಿ

ತರೀಕೆರೆ

ಉಡುಪಿ

ವಿಧಾನಸಭಾ ಕ್ಷೇತ್ರ

ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ವಿಧಾನಸಭೆಯ ಸದಸ್ಯರ ಹೆಸರು
ವಿಧಾನಸಭಾ ಕ್ಷೇತ್ರದ ಸಂಖ್ಯೆ  ವಿಧಾನಸಭಾ ಕ್ಷೇತ್ರದ ಹೆಸರು ವಿಧಾನಸಭೆಯ ಸದಸ್ಯರ ಹೆಸರು
123 ಶೃಂಗೇರಿ ಟಿ ಡಿ ರಾಜೇಗೌಡ
124 ಮೂಡಿಗೆರೆ ನಯನಾ ಮೋಟಮ್ಮ
125 ಚಿಕ್ಕಮಗಳೂರು  ಎಚ್ ಡಿ ತಿಮ್ಮಯ್ಯ
126 ತರೀಕೆರೆ ಜಿ ಎಚ್ ಶ್ರೀನಿವಾಸ
127 ಕಡೂರು ಆನಂದ್ ಕೆ ಎಸ್