ಮುಚ್ಚಿ

ಡಿಜಿಟಲ್ ಇಂಡಿಯಾ ಸಪ್ತಾಹ 2023

ಭಾರತದ ಅಭೂತಪೂರ್ವ ಡಿಜಿಟಲ್ ರೂಪಾಂತರವನ್ನು ಆಚರಿಸಲು, ಭಾರತ ಸರ್ಕಾರವು ‘ಡಿಜಿಟಲ್ ಇಂಡಿಯಾ ಸಪ್ತಾಹ – 2023’ ಅನ್ನು ಆಯೋಜಿಸುತ್ತಿದೆ. ಭಾರತದ ತಾಂತ್ರಿಕ ಪ್ರಕ್ರಿಯೆಯನ್ನು ಜಗತ್ತಿಗೆ ಪ್ರದರ್ಶಿಸುವುದು, ಟೆಕ್ ಸ್ಟಾರ್ಟ್‌ಅಪ್‌ಗಳಿಗಾಗಿ ಸಹಯೋಗ ಮತ್ತು ವ್ಯಾಪಾರದ ಅವಕಾಶಗಳನ್ನು ಅನ್ವೇಷಿಸುವುದು ಹಾಗೂ ನೆಕ್ಸ್ಟ್‌ಜೆನ್ ನಾಗರಿಕರನ್ನು ಪ್ರೇರೇಪಿಸುವುದು ಡಿಜಿಟಲ್ ಇಂಡಿಯಾ ವೀಕ್‌ನ ಗುರಿಯಾಗಿದೆ.

ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು SMS/ ಈಮೇಲ್ ನಲ್ಲಿ ಎಲ್ಲಾ ನವೀಕರಣಗಳನ್ನು ಸ್ವೀಕರಿಸಲು ದಯವಿಟ್ಟು ಇಲ್ಲಿ ನೋಂದಾಯಿಸಿ.

 

ಡಿಜಿಟಲ್ ಇಂಡಿಯಾ 2023 ನೋಂದಣಿ