ಮುಚ್ಚಿ

ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮತ್ತು ಉಪವಿಭಾಗಗಳಲ್ಲಿ ಖಾಲಿ ಇದ್ದ ಉದ್ಯೋಗಗಳಿಗೆ ಮಾನವ ಸಂಪನ್ಮೂಲ ಸಂಸ್ಥೆಯು ಉಲ್ಲೇಖದಂತೆ ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗಿದ್ದು ಇದರ ದಾಖಲಾತಿಗಳ ಪರಿಶೀಲನೆಗಾಗಿ ದಿನಾಂಕ: 24-11-2022 ರಂದು ಜಿಲ್ಲಾ ಪಂಚಾಯತಿ, ಮೀಟಿಂಗ್ ಹಾಲ್, ಚಿಕ್ಕಮಗಳೂರು ಇಲ್ಲಿಗೆ ಕರೆಯಲಾಗಿದೆ.

ಪ್ರಕಟಿಸಿದ ದಿನಾಂಕ : 21/11/2022

JE_MALE

JE_FEMALE

AE_MALE

AE_FEMALE