Chikkamagalur Sakaleshapura Railway Project

Acceptance SIA report

DC Office notification

SIA Report

Details of Land proposed for acquisition

 

 

ಸಕಲೇಶಪುರ-ಚಿಕ್ಕಮಗಳೂರು ರೈಲ್ವೆ ಬ್ರಾಡ್ ಗೇಜ್ ಯೊಜನೆಗೆ ಜಮೀನು ಭೂಸ್ವಾಧಿನ ಪಡಿಸಿಕೊಳ್ಳುತ್ತಿರುವ ಕುರಿತು ದಿನಾಂಕ:22-05-2018 ರಂದು ಬೆಳಿಗ್ಗೆ 11-00 ಗಂಟೆಗೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ರವರ ಅಧ್ಯಕ್ಷತೆಯಲ್ಲಿ ಮಳಲೂರು ಗ್ರಾಮದಲ್ಲಿರುವ ರಂಗಮಂದಿರ ಮೈದಾನದಲ್ಲಿ ಬಹಿರಂಗ ಸಭೆ ಏರ್ಪಡಿಸಿದ್ದು, ಈ ಬಗ್ಗೆ ಮಾಹಿತಿಗಾಗಿ ನೋಡಿಕೊಳ್ಳಲು ಕರಡುಯಾದಿಯನ್ನು ಡಿಸ್ಟಿಕ್ ವೆಭ್ ಸೈಟ್ ನಲ್ಲಿ ಅಳವಡಿಸಿದೆ. ಭೂ ಮಾಲಿಕರು ಹಾಗೂ ಸಾರ್ವಜನಿಕರು ನೋಡಿಕೊಳ್ಳಲು ತಿಳಿಸಿದೆ.

 

 

ಜಿಲ್ಲಾಧಿಕಾರಿಗಳ ಕಚೇರಿ

ಚಿಕ್ಕಮಗಳೂರು ಜಿಲ್ಲೆ.

ದೂರವಾಣಿ : 08262-235262

E-mail: deo.cmagalur[at]gmail[dot]com