ದಿನಾಂಕ

ಕಾರ್ಯಕ್ರಮಗಳು

ಉಸ್ತುವಾರಿ - ಆಯೋಜಕರು

01-07-2015

ರಾಷ್ಟ್ರಮಟ್ಟದಲ್ಲಿ:-
ಪ್ರಧಾನ ಮಂತ್ರಿಗಳಿಂದ ಉದ್ಘಾಟನೆ ಮತ್ತು ಸಂದೇಶ ರವಾನೆ (ಡಿಡಿ1 ಮೂಲಕ)

 

ಜಿಲ್ಲಾ ಮಟ್ಟದಲ್ಲಿ:-
ಪ್ರಧಾನ ಮಂತ್ರಿಗಳ ಸಂದೇಶವನ್ನು ಬಿತ್ತರಿಸುವುದು (ಸ್ಥಳ:-ಕುವೆಂಪು ಕಲಾಮಂದಿರ, ಚಿಕ್ಕಮಗಳೂರು)

ಉಪ ವಿಭಾಗಾಧಿಕಾರಿಗಳು, ಚಿಕ್ಕಮಗಳೂರು

ತಾಲ್ಲೂಕು ಮಟ್ಟದಲ್ಲಿ:-
ಪ್ರಧಾನ ಮಂತ್ರಿಗಳ ಸಂದೇಶವನ್ನು KSWAN ಮೂಲಕ ಬಿತ್ತರಿಸುವುದು

ಆಯಾ ತಾಲ್ಲೂಕಿನ ತಹಸೀಲ್ದಾರರು

02-07-2015

ತಾಲ್ಲೂಕು ಮಟ್ಟದಲ್ಲಿನ ಕಾರ್ಯಕ್ರಮಗಳು:-

 • ರಾಷ್ಟ್ರಗೀತೆ
 • ಡಿಜಿಟಲ್ ಇಂಡಿಯಾ ಕುರಿತು ಚಲನಚಿತ್ರ
 • ಮುಖ್ಯ ಮಂತ್ರಿಗಳ ಸಂದೇಶ ಬಿತ್ತರ

ತಾಲ್ಲೂಕು ತಹಸೀಲ್ದಾರ್ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ

 • ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ (ಪ್ರಬಂಧ, ರಸಪ್ರಶ್ನೆ ಇತ್ಯಾದಿ)

ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಉಪ ನಿರ್ದೇಶಕರು,  ಪದವಿ ಪೂರ್ವ ಶಿಕ್ಷಣ ಇಲಾಖೆ

 • ಪೋಸ್ಟರ್, ಬ್ಯಾನರ್ ಮೂಲಕ ಅರಿವು

ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಚಿಕ್ಕಮಗಳೂರು

 • E-Waste Management ಬಗ್ಗೆ ಅರಿವು

ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಂದ

 • ಆಧಾರ್ ನೊಂದಣಿ

ಆಯಾ ಉಪ ತಹಸೀಲ್ದಾರರು (ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ

 • ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ  Digital Indiaದ ಮಹತ್ವದ ಬಗ್ಗೆ ಅರಿವು

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO)ಗಳಿಂದ

03-07-2015

ತಾಲ್ಲೂಕು ಮಟ್ಟದಲ್ಲಿ:-

 • ರಾಷ್ಟ್ರಗೀತೆ
 • ಬೀದಿ ನಾಟಕ/ಕಲಾ ಜಾಥಾ

ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 • ತಾಲ್ಲೂಕಿನ ಎಲ್ಲಾ ಕಛೇರಿಯಲ್ಲಿ ಸಿಬ್ಬಂದಿಗಳಿಗೆ E-Mail account opening ಹಾಗೂ Digital Locker ನೋಂದಣಿ ಮಾಡಿಸುವುದು

ಕಛೇರಿಯ ಡಾಟಾ ಎಂಟ್ರಿ ಆಪರೇಟರ್ಸ್

ನಾಡ ಕಛೇರಿಯಲ್ಲಿ:-

 • ಸಕಾಲ ಸೇವೆಗಳು
 • ಆಧಾರ ಸೇವೆಗಳ ಬಗ್ಗೆ ಅರಿವು ಕಾರ್ಯಕ್ರಮ

ನಾಡ ಕಛೇರಿ ಉಪ ತಹಸೀಲ್ದಾರರು

ಗ್ರಾಮ ಪಂಚಾಯಿತಿಯಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ:-

 • E-Mail Account
 • Digital Lockerನಲ್ಲಿ ನೊಂದಣಿ ಮಾಡಿಸುವುದು
 • ಪಂಚತಂತ್ರ ಹಾಗೂ ಇ-ಸ್ವತ್ತಿನ ಬಗ್ಗೆ ಅರಿವು ಮೂಡಿಸುವುದು

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO)ಗಳು

 • ಎಲ್ಲಾ ಕಛೇರಿಯಲ್ಲಿ ಸಕಾಲ ಸೇವೆಗಳ ಬಗ್ಗೆ ಪ್ರಚಾರ
 • E-Services ಬಗ್ಗೆ ಮಾಹಿತಿ ನೀಡುವುದು

SAKALA CONSULTANT

04-07-2015

ಜಿಲ್ಲಾ ಮಟ್ಟದಲ್ಲಿ:-
ಸಮಾರಂಭದ ಸ್ಥಳ:- ಎ.ಐ.ಟಿ. ಸಭಾಂಗಣ

 

ಕಾರ್ಯಕ್ರಮಗಳು:-

 • ರಾಷ್ಟ್ರಗೀತೆ
 • ಡಿಜಿಟಲ್ ಇಂಡಿಯಾ ಚಲನಚಿತ್ರ ಬಿತ್ತರ
 • ಮುಖ್ಯಮಂತ್ರಿಗಳಿಂದ ಸಂದೇಶ ಬಿತ್ತರ

ಉಪ ವಿಭಾಗಾಧಿಕಾರಿಗಳು, ಚಿಕ್ಕಮಗಳೂರು

 • ವಿವಿಧ ಇಲಾಖೆಗಳ ಆನ್ ಲೈನ್ ಸೇವೆಗಳ ಬಗ್ಗೆ ಪ್ರಾತ್ಯಕ್ಷಿಕೆ

ಜಿಲ್ಲಾ ವಿಜ್ಞಾನ ಸೂಚನಾಧಿಕಾರಿ (DIO) NIC ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು

 • ಉಪನ್ಯಾಸ
 • Digital India Week By Sri S Krishna Kiran, DIO, NIC,Chikkamagaluru.
 • Future Challenges of Digital India By Smt. Anjali B.V, Asst Professor, Dept of IT, AIT, Chikkamagaluru.
 • Cyber Security By Sri Nanjesh B.R, Asst Professor, Dept of IT, AIT, Chikkamagaluru.
 • ಪೋಸ್ಟರ್ಸ್, ಬ್ಯಾನರ್ಸ್ ಮೂಲಕ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ

ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಚಿಕ್ಕಮಗಳೂರು

 

 • Digital Locker ಮೂಲಕ ನೋಂದಣಿ

 

 • ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳು

ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ

 • ವಿವಿಧ Computer Centre ಗಳಿಂದ ಮಳಿಗೆ (Stalls) ಗಳನ್ನು ತೆರೆಯುವುದು

 

 • ಬೇರೆ ಇಲಾಖೆಗಳಿಂದ ಕಾರ್ಯಕ್ರಮಗಳು

ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆಗಳು

06-07-2015

ಜಿಲ್ಲಾ ಮಟ್ಟದಲ್ಲಿ:-

 • ರಾಷ್ಟ್ರಗೀತೆ
 • ಡಿಜಿಟಲ್ ಇಂಡಿಯಾ ಚಲನಚಿತ್ರ ಬಿತ್ತರ
 • ಬೀದಿ ನಾಟಕಗಳು/ಜಾಥಾಗಳು

ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಮಗಳೂರು

07-07-2015

ಸಮಾರೋಪ ಸಮಾರಂಭದ ಸ್ಥಳ:- ಜಿಲ್ಲಾಧಿಕಾರಿ ಕಛೇರಿ ಸಭಾಂಗಣ

 

 

 • ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ

 

 

 • PLO (Paper Less Office) ಉದ್ಘಾಟನೆ

 

Sri. SHADAKSHARI SWAMY S P I.A.S

Deputy Commissioner

Chikkamagaluru District

Chikkamagaluru